ಬೆಂಗಳೂರು : ಹಿಂದೆ ಚಂದಮಾಮ ಪುಸ್ತಕದಲ್ಲಿ ‘ದಿನಕೊಂದು ಕತೆ’ ಎಂದು ಬರ್ತಿತ್ತು. ಇಂದು ಬಿಜೆಪಿ ಸರ್ಕಾರದಲ್ಲಿ ‘ದಿನಕೊಂದು ಹಗರಣ’ ಹೊರಬರುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕುಟುಕಿದೆ.
ಟ್ವೀಟ್ ಮಾಡಿದ ಕಾಂಗ್ರೆಸ್ ‘ಹಿಂದೆ ಚಂದಮಾಮ ಪುಸ್ತಕದಲ್ಲಿ ‘ದಿನಕೊಂದು ಕತೆ’ ಎಂದು ಬರ್ತಿತ್ತು. ಇಂದು ಬಿಜೆಪಿ ಸರ್ಕಾರದಲ್ಲಿ ‘ದಿನಕೊಂದು ಹಗರಣ’ ಹೊರಬರುತ್ತಿವೆ, ‘ನಿಗಮಗಳಲ್ಲಿ ಭ್ರಷ್ಟಾಚಾರ ಸುಗಮ’ ಎಂಬಂತಾಗಿದೆ. ದಲಿತರ ಸ್ವಾವಲಂಬನೆಗೆ ನಾವು ಜಾರಿಗೊಳಿಸಿದ್ದ ಐರಾವತ, ಸಮೃದ್ಧಿ ಯೋಜನೆಗಳಲ್ಲಿ ಅಕ್ರಮ ನಡೆದರೂ ಸರ್ಕಾರ ಕೈಕಟ್ಟಿ ಕುಳಿತಿದ್ದೇಕೆ ಸಿಎಂ ಬೊಮ್ಮಾಯಿ ಅವರೇ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕುಟುಕಿದೆ.
ಇನ್ನೊಂದು ಟ್ವೀಟ್ ನಲ್ಲಿ ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ , ಸಚಿವ ವಿ.ಸೋಮಣ್ಣರಿಂದ ಮಹಿಳೆಯ ಮೇಲೆ ಹಲ್ಲೆ, ಶಾಸಕ ಅರವಿಂದ್ ಬೆಲ್ಲದ್ರಿಂದ ಮಹಿಳೆಗೆ ನಿಂದನೆ ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ. ಬೊಮ್ಮಾಯಿ ಅವರೇ, ಮಹಿಳೆಯರ ಘನತೆ ನಿಮ್ಮ ಅದ್ಯತೆಯಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಹಿಂದೆ ಚಂದಮಾಮ ಪುಸ್ತಕದಲ್ಲಿ 'ದಿನಕೊಂದು ಕತೆ' ಎಂದು ಬರ್ತಿತ್ತು.
ಇಂದು ಬಿಜೆಪಿ ಸರ್ಕಾರದಲ್ಲಿ 'ದಿನಕೊಂದು ಹಗರಣ' ಹೊರಬರುತ್ತಿವೆ!
'ನಿಗಮಗಳಲ್ಲಿ ಭ್ರಷ್ಟಾಚಾರ ಸುಗಮ' ಎಂಬಂತಾಗಿದೆ.ದಲಿತರ ಸ್ವಾವಲಂಬನೆಗೆ ನಾವು ಜಾರಿಗೊಳಿಸಿದ್ದ ಐರಾವತ, ಸಮೃದ್ಧಿ ಯೋಜನೆಗಳಲ್ಲಿ ಅಕ್ರಮ ನಡೆದರೂ ಸರ್ಕಾರ ಕೈಕಟ್ಟಿ ಕುಳಿತಿದ್ದೇಕೆ @BSBommai ಅವರೇ?#SayCM pic.twitter.com/2Ne7E37uyc
— Karnataka Congress (@INCKarnataka) October 30, 2022
◆ಶಾಸಕ ಅರವಿಂದ್ ಲಿಂಬಾವಳಿಯಿಂದ ಮಹಿಳೆಗೆ ನಿಂದನೆ
◆ಸಚಿವ ವಿ.ಸೋಮಣ್ಣರಿಂದ ಮಹಿಳೆಯ ಮೇಲೆ ಹಲ್ಲೆ
◆ಶಾಸಕ ಅರವಿಂದ್ ಬೆಲ್ಲದ್ರಿಂದ ಮಹಿಳೆಗೆ ನಿಂದನೆ
ಇತ್ತೀಚಿನ ಕೆಲವೇ ದಿನಗಳಲ್ಲಿ ನಡೆದ ಈ ಮೂರು ಘಟನೆಗಳು ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಬೆತ್ತಲಾಗಿಸಿವೆ.@BSBommai ಅವರೇ, ಮಹಿಳೆಯರ ಘನತೆ ನಿಮ್ಮ ಅದ್ಯತೆಯಲ್ಲವೇ?#SayCM
— Karnataka Congress (@INCKarnataka) October 30, 2022
ನ. 6 ರಂದು ಕರ್ನಾಟಕಕ್ಕೆ AICC ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ ಆಗಮನ : ಅದ್ದೂರಿ ಸ್ವಾಗತಕ್ಕೆ ಸಜ್ಜಾದ ಕಾಂಗ್ರೆಸ್
ನೀವು ಆ ‘ಶ್ಯಾಂಪೂ’ ಬಳಸ್ತಿದ್ದೀರಾ.? ಹಾಗಾದ್ರೆ, ತಕ್ಷಣ ಬಿಸಾಕಿ.! ಯಾವ ಕ್ಷಣದಲ್ಲಾದ್ರೂ ‘ಕ್ಯಾನ್ಸರ್’ ಬರ್ಬೋದು