Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಸಿಬಿಎಸ್‌ಇಯಲ್ಲಿ ಆಡಳಿತಾತ್ಮಕ ಬದಲಾವಣೆ: ನೂತನ ಅಧ್ಯಕ್ಷರಾಗಿ ಲೋಕಂಡೆ ಪ್ರಶಾಂತ್ ಸೀತಾರಾಮ್ ನೇಮಕ

BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

DK Shivakumar Tattoo: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪ್ಪಟ ಅಭಿಮಾನಿ: ತನ್ನ ಕೈ ಭುಜದ ಮೇಲೆ ‘ಡಿಕೆಶಿ ಭಾವಚಿತ್ರ ಟ್ಯಾಟೋ’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಗವಂತ ಶಿವನ ಕುರಿತು ‘ಕಾಂಗ್ರೆಸ್ ಶಾಸಕ’ ಆಕ್ಷೇಪಾರ್ಹ ಹೇಳಿಕೆ ; ನೆಟ್ಟಿಗರ ಆಕ್ರೋಶ, ವಿಡಿಯೋ ವೈರಲ್
INDIA

ಭಗವಂತ ಶಿವನ ಕುರಿತು ‘ಕಾಂಗ್ರೆಸ್ ಶಾಸಕ’ ಆಕ್ಷೇಪಾರ್ಹ ಹೇಳಿಕೆ ; ನೆಟ್ಟಿಗರ ಆಕ್ರೋಶ, ವಿಡಿಯೋ ವೈರಲ್

By ಅವಿನಾಶ್‌ ಆರ್‌ ಭೀಮಸಂದ್ರ

ಶಿಯೋಪುರ್ : ಭಗವಂತ ಶಿವನ ಬಗ್ಗೆ ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ನಿಂದನಾತ್ಮಕ ಭಾಷೆಯನ್ನ ಬಳಸಿದ್ದು, ಸಧ್ಯ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಈ ವಿಡಿಯೋವನ್ನು ಹಿರಿಯ ಬಿಜೆಪಿ ನಾಯಕ ನರೇಂದ್ರ ಸಲೂಜಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಶಾಸಕನ ಆಕ್ಷೇಪಾರ್ಹ ಹೇಳಿಕೆಯನ್ನ ನೆಟ್ಟಿಗರು ತೀವ್ರವಾಗಿ ಖಂಡಿಸುತ್ತಿದ್ದಾದ್ರು, ಕಾಂಗ್ರೆಸ್ ಶಾಸಕರು ಇದನ್ನು ‘ನಕಲಿ’ ಕ್ಲಿಪ್ ಎಂದು ಕರೆದಿದ್ದಾರೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ಅವರು ಶಿವನ ಹೆಸರನ್ನ ಉಲ್ಲೇಖಿಸುವಾಗ ನಿಂದನಾತ್ಮಕ ಭಾಷೆಯನ್ನ ಬಳಸುತ್ತಿರುವುದು ಕಂಡುಬಂದಿದೆ. ಇನ್ನು ಆತ ಮದ್ಯದ ಅಮಲಿನಲ್ಲಿದ್ದಂತೆ ತೋರುತ್ತಿದೆ.

ಬಿಜೆಪಿಯ ಹಿರಿಯ ನಾಯಕ ನರೇಂದ್ರ ಸಲೂಜಾ ಅವರು ತಮ್ಮ ಪೋಸ್ಟ್ನಲ್ಲಿ, ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘರ್ ಅವರು ಒಂದು ದಿನದ ಹಿಂದೆ ಮದ್ಯದ ಅಮಲಿನಲ್ಲಿ ಭಾಷಣ ಮಾಡಿದ್ದರು ಎಂದು ಉಲ್ಲೇಖಿಸಿದ್ದಾರೆ.

#WATCH | Congress Sheopur MLA Babu Jandel’s Viral Video On Lord Shiva Sparks Controversy; Calls It ‘Doctored’#MPNews #ViralVideo #MadhyaPradesh pic.twitter.com/LI7E9NDCG1

— Free Press Madhya Pradesh (@FreePressMP) October 17, 2024

‘ಪ್ರಧಾನಿ ಮೋದಿ ಜೊತೆ ರಾಜತಾಂತ್ರಿಕ ಮಾತುಕತೆ ವಿಫಲ’ : ಕೆನಡಾ ಪಿಎಂ ‘ಜಸ್ಟಿನ್ ಟ್ರುಡೋ’

‘ಟೀಂ ಇಂಡಿಯಾ’ಗೆ ದೊಡ್ಡ ಹೊಡೆತ ; ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ‘ರಿಷಭ್ ಪಂತ್’ ಗಾಯ

Rain Alert : ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಮುನ್ಸೂಚನೆ : ಈ 7 ಜಿಲ್ಲೆಗಳಿಗೆ ‘ಯಲ್ಲೋ’ ಅಲರ್ಟ್ ಘೋಷಣೆ

'Congress MLA' makes objectionable remarks on Lord Shiva; Video goes viral on social media ಭಗವಂತ ಶಿವನ ಕುರಿತು 'ಕಾಂಗ್ರೆಸ್ ಶಾಸಕ' ಆಕ್ಷೇಪಾರ್ಹ ಹೇಳಿಕೆ ; ನೆಟ್ಟಿಗರ ಆಕ್ರೋಶ ವಿಡಿಯೋ ವೈರಲ್‌
Share. Facebook Twitter LinkedIn WhatsApp Email

Related Posts

​ಸಿಬಿಎಸ್‌ಇಯಲ್ಲಿ ಆಡಳಿತಾತ್ಮಕ ಬದಲಾವಣೆ: ನೂತನ ಅಧ್ಯಕ್ಷರಾಗಿ ಲೋಕಂಡೆ ಪ್ರಶಾಂತ್ ಸೀತಾರಾಮ್ ನೇಮಕ

1 Min Read

BIG NEWS : ಭಾರತದಲ್ಲಿ ನೆಲೆಸುವ ವಿದೇಶಿಯರಿಗೆ ಕೇಂದ್ರದಿಂದ ಹೊಸ ರೂಲ್ಸ್ ಜಾರಿ : ಇನ್ಮುಂದೆ 180 ದಿನಗಳ ಒಳಗೆ ನೋಂದಣಿ ಕಡ್ಡಾಯ.!

2 Mins Read

BIG NEWS : ಅನುಕಂಪದ ಆಧಾರದ ನೇಮಕಾತಿಗೆ ವಿವಾಹಿತ ಪುತ್ರಿಯರೂ ಅರ್ಹರು : ಸುಪ್ರೀಂಕೋರ್ಟ್ ಮಹತ್ವದ ಆದೇಶ

2 Mins Read
Recent News

​ಸಿಬಿಎಸ್‌ಇಯಲ್ಲಿ ಆಡಳಿತಾತ್ಮಕ ಬದಲಾವಣೆ: ನೂತನ ಅಧ್ಯಕ್ಷರಾಗಿ ಲೋಕಂಡೆ ಪ್ರಶಾಂತ್ ಸೀತಾರಾಮ್ ನೇಮಕ

BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

DK Shivakumar Tattoo: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪ್ಪಟ ಅಭಿಮಾನಿ: ತನ್ನ ಕೈ ಭುಜದ ಮೇಲೆ ‘ಡಿಕೆಶಿ ಭಾವಚಿತ್ರ ಟ್ಯಾಟೋ’

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

State News
KARNATAKA

BIG NEWS : ಇಂದು ಸಂಜೆ 4.05ಕ್ಕೆ ಕರ್ನಾಟಕದ ನೂತನ `CM’ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕಾರ

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು (ಬುಧವಾರ) ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ. ಸಂಜೆ 4.05ಕ್ಕೆ ಲೋಕಸೌಧದ…

DK Shivakumar Tattoo: ರಾಜ್ಯದಲ್ಲೊಬ್ಬ ‘ಡಿ.ಕೆ.ಶಿವಕುಮಾರ್’ ಅಪ್ಪಟ ಅಭಿಮಾನಿ: ತನ್ನ ಕೈ ಭುಜದ ಮೇಲೆ ‘ಡಿಕೆಶಿ ಭಾವಚಿತ್ರ ಟ್ಯಾಟೋ’

BIG NEWS : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಿನಿಮಾ, ಧಾರಾವಾಹಿ ಶೂಟಿಂಗ್ ಸಂಪೂರ್ಣ ನಿಷೇಧ : ಸರ್ಕಾರ ಮಹತ್ವದ ಆದೇಶ

BIG BREAKING: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸಿದ್ದರಾಮಯ್ಯ ನೇಮಕ | Siddaramaiah

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.