ದೆಹಲಿ : ನಗರದ ʻರಾಮ್ಲೀಲಾ ಮೈದಾನʼದಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆಯಿದೆ.
ಮಿಜೋರಾಂನ ಸಾಂಪ್ರದಾಯಿಕ ಬುಡಕಟ್ಟು ನೃತ್ಯದಲ್ಲಿ ಗುಜರಾತ್ ವಿದ್ಯಾರ್ಥಿಗಳು ತೊಡಗಿದ ವೀಡಿಯೊ ವೈರಲ್ | WATCH
ಕಾಂಗ್ರೆಸ್ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯ ದೆಹಲಿಯ ರಾಮಲೀಲಾ ಮೈದಾನ ಮತ್ತು ಸುತ್ತಮುತ್ತ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ರಾಫಿಕ್ ಸಲಹೆಯನ್ನು ಸಹ ಹೊರಡಿಸಿದ್ದು, ಭಾನುವಾರದಂದು ರಸ್ತೆ ಮುಚ್ಚುವ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಿಜೋರಾಂನ ಸಾಂಪ್ರದಾಯಿಕ ಬುಡಕಟ್ಟು ನೃತ್ಯದಲ್ಲಿ ಗುಜರಾತ್ ವಿದ್ಯಾರ್ಥಿಗಳು ತೊಡಗಿದ ವೀಡಿಯೊ ವೈರಲ್ | WATCH
ದಿನದಿಂದ ದಿನಕ್ಕೆ ಏರಿಕೆಯನ್ನು ತಡೆಯೋದಕ್ಕೆ ಕೇಂದ್ರ ಸರ್ಕಾರವಿರುದ್ಧ ನಾಯಕರು ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ.
ಮಿಜೋರಾಂನ ಸಾಂಪ್ರದಾಯಿಕ ಬುಡಕಟ್ಟು ನೃತ್ಯದಲ್ಲಿ ಗುಜರಾತ್ ವಿದ್ಯಾರ್ಥಿಗಳು ತೊಡಗಿದ ವೀಡಿಯೊ ವೈರಲ್ | WATCH