ಬೆಂಗಳೂರು: ಅಮೆಜಾನ್ ಇ-ಕಾಮರ್ಸ್ ಸಂಸ್ಥೆಯು ರಾಧಾ-ಕೃಷ್ಣ ಅವರ ‘ಅಶ್ಲೀಲ’ ವರ್ಣಚಿತ್ರಗಳನ್ನು ಮಾರಾಟ ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಶುಕ್ರವಾರ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್ ಅನ್ನು ಬಹಿಷ್ಕಾರ ಮಾಡಬೇಕೆಂಬ ಟ್ರೆಂಡಿಂಗ್ ಶುರು ಮಾಡಲಾಗಿದೆ.
ಅಮೆಜಾನ್ ಇ-ಕಾಮರ್ಸ್ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಈ ವರ್ಣಚಿತ್ರವೂ ಎಕ್ಸೋಟಿಕ್ ಇಂಡಿಯಾದ ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
Press Release
Members of @HinduJagrutiOrg submitted a memorandum to the Police Inspector, Subramanya Nagar Benguluru, requesting action against @amazonIN for selling obscene painting of Lord Krishna with Radha on their website.#Boycott_Amazon #Boycott_ExoticIndia pic.twitter.com/E5ASG6PLSH
— HJS Karnataka (@HJSKarnataka) August 19, 2022
On the occasion of Sri Krishnajanmashtami @amazon
Insulted Lord Krishna & hurting religious sentiments of HindusWe request @CPBlr@DgpKarnataka @Copsview@JnanendraAraga@DCPCentralBCP take action against @amazonIN#Boycott_Amazon And #Boycott_Exoticlndia pic.twitter.com/qzXOnGQTKe
— 🚩Mohan gowda🇮🇳 (@Mohan_HJS) August 19, 2022