ದೆಹಲಿ: ಪದವಿಪೂರ್ವ ವಿದ್ಯಾರ್ಥಿಗಳ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆಯ (CUET UG) ಪರೀಕ್ಷೆಯ ಫಲಿತಾಂಶವನ್ನು ಸೆಪ್ಟೆಂಬರ್ 15 ರೊಳಗೆ ಪ್ರಕಟಿಸುವ ನಿರೀಕ್ಷೆಯಿದೆ ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಇಂದು ತಿಳಿಸಿದ್ದಾರೆ
“ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) CUET-UG ಫಲಿತಾಂಶಗಳನ್ನು ಸೆಪ್ಟೆಂಬರ್ 15 ರೊಳಗೆ ಅಥವಾ ಸಾಧ್ಯವಾದರೆ ಒಂದೆರಡು ದಿನಗಳ ಮುಂಚೆಯೇ ಪ್ರಕಟಿಸುವ ನಿರೀಕ್ಷೆಯಿದೆ. ಭಾಗವಹಿಸುವ ಎಲ್ಲಾ ವಿಶ್ವವಿದ್ಯಾನಿಲಯಗಳು CUET-UG ಸ್ಕೋರ್ ಆಧರಿಸಿ UG ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಮ್ಮ ವೆಬ್ ಪೋರ್ಟಲ್ಗಳನ್ನು ಸಿದ್ಧಪಡಿಸಬೇಕು” ಯುಜಿಸಿ ಅಧ್ಯಕ್ಷರು ಹೇಳಿದರು.
ಇದಕ್ಕೂ ಮೊದಲು ಆಗಸ್ಟ್ 30 CUET-UG ಪರೀಕ್ಷೆಗಳ 6 ನೇ ಹಂತದ ಕೊನೆಯ ದಿನವಾಗಿತ್ತು. ದೇಶದಾದ್ಯಂತ ಸುಮಾರು 60 ಪ್ರತಿಶತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
BREAKING NEWS : ಬೆಂಗಳೂರಿಗರೇ ಎಚ್ಚರ .. ಎಚ್ಚರ..! ವಿದ್ಯಾರಣ್ಯಪುರದಲ್ಲಿ ʻ ಒಂಟಿ ಮಹಿಳೆಯ ಭೀಕರ ಕೊಲೆ ʼ
BREAKING NEWS: ನಟಿ ʻಸೋನಾಲಿ ಫೋಗಟ್ʼ ಸಾವಿಗೆ ಸಂಬಂಧಿಸಿದ ಗೋವಾದ ʻಕರ್ಲೀಸ್ʼ ರೆಸ್ಟೋರೆಂಟ್ ಧ್ವಂಸಕ್ಕೆ ಸುಪ್ರೀಂ ತಡೆ
BIGG NEWS : ಮೈಸೂರು ದಸರ ಗಜಪಡೆಗೆ ತೂಕ ಪರೀಕ್ಷೆ : ಅರ್ಜುನನ ತೂಕ ಬರೋಬ್ಬರಿ 5,885 ಕೆಜಿ !