ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಗುರುಲಿಂಗ ಸ್ವಾಮಿ ಅವರ ಅಕಾಲಿಕ ನಿಧನಕ್ಕೆ ಅಬಕಾರಿ ಹಾಗೂ ಹಾಸನ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ. ಕೆ.ಗೋಪಾಲಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ
BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?
ಸಿಎಂ ಅವತ ಮಾಧ್ಯಮ ಸಲಹೆಗಾರರಾಗಿ ಉತ್ತಮ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದ ಗುರುಲಿಂಗಸ್ವಾಮಿ ಅವರ ನಿಧನದ ದುಖ:ವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಸಚಿವರು ತಮ್ಮ ಸಂತಾಪ ಸೂಚಿಸಿದ್ದಾರೆ.
BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?
ಮಾಧ್ಯಮ ಸಲಹೆಗಾರ ಗುರುಲಿಂಗ ಸ್ವಾಮಿ ಅವರು ಇಂದು ಬೆಳಗ್ಗೆ ಆ.22ರಂದು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭದಲ್ಲಿ ಮಾಡುವಾಗ ಎದೆನೋವು ಕಾಣಿಸಿಕೊಂಡಿದ್ದು, ಬಳಿಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ನಿಧನರಾಗಿದ್ದಾರೆ.
BIGG NEWS: ಮುಂಬರುವ ಚುನಾವಣೆಗೆ ಸಾಫ್ಟ್ ಆದ್ರಾ ಮಾಜಿ ಶಾಸಕ ಸುರೇಶ್ ಗೌಡ್ರು.?