ದೆಹಲಿ: ಮೇಯರ್ ಚುನಾವಣೆಗೆ ಮುನ್ನವೇ ಹೈಡ್ರಾಮ ಸೃಷ್ಟಿಯಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ), ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ನಾಗರಿಕ ಕೇಂದ್ರ(civic center)ದೊಳಗೆ ನಾಮನಿರ್ದೇಶಿತ ಕೌನ್ಸಿಲರ್ಗಳ ಪ್ರಮಾಣ ವಚನ ಸಂಬಂಧಿಸಿ ಭಾರಿ ಗದ್ದಲವನ್ನು ಸೃಷ್ಟಿಸಿದ್ದಾರೆ. ಜಗಳವಾಡಿದ ವಿಡಿಯೋ ವೈರಲ್ ಆಗಿದೆ
#WATCH | Delhi: Huge ruckus at Civic Centre, before the commencement of voting for the Delhi Mayor elections, regarding swearing-in of nominated councillors. pic.twitter.com/BCz3HLC9qL
— ANI (@ANI) January 6, 2023
https://kannadanewsnow.com/kannada/bail-for-accused-in-psi-recruitment-scam-congress-slams-bjp-in-tweet/