ಚಿತ್ರದುರ್ಗ: ವಿವಿವಧ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನಲೆಯಲ್ಲಿ ಹಿರಿಯೂರು ತಾಲೂಕಿನ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ( Power Cut ) ಆಗಲಿದೆ.
ಈ ಕುರಿತಂತೆ ಬೆಸ್ಕಾಂ ( BESCOM ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:- 11.06.2024 ರಂದು ಹಿರಿಯೂರು 66/11 ಕೆ ವಿ ವಿದ್ಯುತ್ ಉಪ ಕೇಂದ್ರ ದಲ್ಲಿ ಒಂದನೇ ತ್ರೈಮಾಸಿಕ ನಿರ್ವಾಹಣಾ ಕಾಮಗಾರಿ ಇರುವ ಪ್ರಯುಕ್ತ ವಿ ವಿ ಕೇಂದ್ರ ಎಲ್ಲಾ 11 ಕೆವಿ ಪ್ರಸರಣ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಬೆಳಿಗ್ಗೆ: 10.00 ರಿಂದ 4.00 ಗಂಟೆ ರವರೆಗೆ ಉಂಟಾಗಲಿದೆ ಅಂತ ತಿಳಿಸಿದೆ.
ಜೂ.11ರಂದು ಹಿರಿಯೂರು ತಾಲೂಕಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಹಿರಿಯೂರುನಗರ, ಹಿರಿಯೂರು ಗ್ರಾಮೀಣ, ಕೈಗಾರಿಕಾ ಪ್ರದೇಶಗಳಾದ, ಆಕ್ಷಯಫುಡ್ ಪಾರ್ಕ, ಪಿ.ಜಿ.ಸಿ.ಎಲ್, ವಿ.ವಿ.ಕ್ರಾಸ್, ಲಕ್ಕವ್ವನಹಳ್ಳಿ, ದೊಡ್ಡ ಘಟ್ಟ, ಸಿಗೇಹಟ್ಟಿ, ಕೂನಿಕೆರೆ, ಬಳ್ಳೂರು, ತೋಟಗಾರಿಕಾ ವಿಶ್ವವಿದ್ಯಾನಿಲಯ, ಆದಿವಾಲ, ಆದಿವಾಲ ಪಾರಂ, ಪಹಳ್ಳಿ ಹಾಗು ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಪಡೆದುಕೊಂಡ ಸಹಕರಿಸಬೇಕಾಗಿ ಹಿರಿಯೂರು ಉಪವಿಭಾಗದ ಸಹಾಯಕ ಗ್ರಾಹಕರು/ರೈತರು/ಸಾರ್ವಜನಿಕರು ಇಂಜಿನಿಯರ್(ವಿ) ರವರು ಕೋರಿದ್ದಾರೆ.
ವರದಿ: ಚಿದಾನಂದ್, ಹಿರಿಯೂರು
‘ಪೊಲೀಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ‘ಅಂತರ್ ಜಿಲ್ಲಾ ವರ್ಗಾವಣೆ’ಗೆ ಚಾಲನೆ
Modi 3.0: ‘ಕೇಂದ್ರ ಸಚಿವ’ರಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ‘ಮೋದಿ’ಗೆ ಧನ್ಯವಾದ ಅರ್ಪಿಸಿದ ‘HD ಕುಮಾರಸ್ವಾಮಿ’