Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM

ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess Ranking

28/06/2025 6:40 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » VIRAL VIDEO: ಚಲಿಸುತ್ತಿದ್ದ ಸ್ಕೂಲ್‌ ವ್ಯಾನ್‌ನಿಂದ ರಸ್ತೆಗೆ ಬಿದ್ದ ಮಕ್ಕಳು, ಸಿಸಿಟಿವಿಯಲ್ಲಿ ಶಾಕಿಂಗ್‌ ದೃಶ್ಯ ಸೆರೆ…!
INDIA

VIRAL VIDEO: ಚಲಿಸುತ್ತಿದ್ದ ಸ್ಕೂಲ್‌ ವ್ಯಾನ್‌ನಿಂದ ರಸ್ತೆಗೆ ಬಿದ್ದ ಮಕ್ಕಳು, ಸಿಸಿಟಿವಿಯಲ್ಲಿ ಶಾಕಿಂಗ್‌ ದೃಶ್ಯ ಸೆರೆ…!

By kannadanewsnow0722/06/2024 10:21 AM

ವಡೋದರಾ: ಚಲಿಸುತ್ತಿದ್ದ ವ್ಯಾನ್ ನಿಂದ ಇಬ್ಬರು ಶಾಲಾ ಬಾಲಕಿಯರು ಬಿದ್ದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ. ಮಂಜಲ್ಪುರದ ತುಳಸಿ ಶ್ಯಾಮ್ ಸೊಸೈಟಿಯಲ್ಲಿ ಜೂನ್ 19 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್, ವೇಗವಾಗಿ ಚಲಿಸುತ್ತಿದ್ದ ವ್ಯಾನ್ ಹಿಂದಿನಿಂದ ಬೇರೆ ಯಾವುದೇ ವಾಹನ ಬರುತ್ತಿರದ ಕಾರಣ ದೊಡ್ಡ ಅವಘಡವೊಂದು ತಪ್ಪಿದೆ. ಇಡೀ ಘಟನೆಯು ಪ್ರದೇಶದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಕ್ಕಳು ವ್ಯಾನ್‌ನಿಂದ ಬಿದ್ದ ತಕ್ಷಣ, ನಿವಾಸಿಗಳು ತಕ್ಷಣ ಪ್ರತಿಕ್ರಿಯಿಸಿದರು ಮತ್ತು ಹುಡುಗಿಯರಿಗೆ ಸಹಾಯ ಮಾಡಲು ಧಾವಿಸಿದ್ದಾರೆ.
ವ್ಯಾನ್ ಚಾಲಕನ ಬಂಧನ:  ಇದು ವ್ಯಾನ್ ಚಾಲಕನ ನಿರ್ಲಕ್ಷ್ಯವನ್ನು ಕಾಣಬಹುದಾಗಿದ್ದು, ಆತ ವ್ಯಾನಿನಿನ ಹಿಂಬಾಗಿಲು ಸರಿಯಾಗಿ ಮುಚ್ಚಲ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಗಮನ ಹರಿಸದೆ ಗಾಡಿ ನಡೆಸುತ್ತಿದ್ದ ಎನ್ನಲಾಗಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಆತ ಚಾಲನೆ ಮಾಡುವಾಗ ಇಬ್ಬರು ಹುಡುಗಿಯರು ಕಾರಿನ ಹಿಂಭಾಗದಿಂದ ಬಿದ್ದಿದ್ದಾರೆ ಎನ್ನುವುದನ್ನು ಮರೆತು ಮುಂದೆ ಹೋಗಿದ್ದಾನೆ ಎನ್ನಲಾಗಿದೆ.

વડોદરા ની ઘટના!

ચાલુ સ્કૂલ વાન નો દરવાજો અચાનક ખુલતા 2 છોકરીઓ રોડ પર પટકાઈ!#vadodara #schoolvanpic.twitter.com/pBRCA07ies

— My Vadodara (@MyVadodara) June 21, 2024

Children fall from moving school van on to road shocking footage captured on CCTV ಚಲಿಸುತ್ತಿದ್ದ ಸ್ಕೂಲ್‌ ವ್ಯಾನ್‌ನಿಂದ ರಸ್ತೆಗೆ ಬಿದ್ದ ಮಕ್ಕಳು ಸಿಸಿಟಿವಿಯಲ್ಲಿ ಶಾಕಿಂಗ್‌ ದೃಶ್ಯ ಸೆರೆ...!
Share. Facebook Twitter LinkedIn WhatsApp Email

Related Posts

ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess Ranking

28/06/2025 6:40 AM1 Min Read

ಫಿಲಿಪೈನ್ಸ್ ನಲ್ಲಿ 6.0 ತೀವ್ರತೆಯ ಭೂಕಂಪ | Earthquake

28/06/2025 6:32 AM1 Min Read

BIG NEWS : ದುಡಿಯುವ ಹೆಂಡತಿಗೆ ಪತಿಯಿಂದ ಜೀವನಾಂಶ ಪಡೆಯಲು ಹಕ್ಕಿದೆ: ಹೈಕೋರ್ಟ್ ಮಹತ್ವದ ತೀರ್ಪು

28/06/2025 6:06 AM1 Min Read
Recent News

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

28/06/2025 6:45 AM

ಚೆಸ್ ರ್ಯಾಂಕಿಂಗ್: ಭಾರತದ ಆರ್.ಪ್ರಗ್ನಾನಂದ ನಂ.1, ಡಿ.ಗುಕೇಶ್ಗೆ 2ನೇ ಸ್ಥಾನ | Chess Ranking

28/06/2025 6:40 AM

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ಫಿಲಿಪೈನ್ಸ್ ನಲ್ಲಿ 6.0 ತೀವ್ರತೆಯ ಭೂಕಂಪ | Earthquake

28/06/2025 6:32 AM
State News
KARNATAKA

ಪಂಢರಪುರ ಕ್ಷೇತ್ರದ ಆಷಾಢ ಏಕಾದಶಿ ಜಾತ್ರೆ : ಭಕ್ತರಿಗಾಗಿ ಜುಲೈ 1 ರಿಂದ ಹೆಚ್ಚುವರಿ 14 ರೈಲುಗಳ ಸಂಚಾರ.!

By kannadanewsnow5728/06/2025 6:45 AM KARNATAKA 2 Mins Read

ಧಾರವಾಡ: ಪಂಢರಪುರ ಕ್ಷೇತ್ರದಲ್ಲಿ ನಡೆಯುವ ಆಷಾಢ ಏಕಾದಶಿ ಜಾತ್ರೆಯಲ್ಲಿ ಪಾಲ್ಗೋಳ್ಳುವ ಯಾತ್ರಾರ್ಥಿಗಳಿಗೆ ಅನುಕೂಲಕರ ಪ್ರಯಾಣವನ್ನು ಕಲ್ಪಿಸಲು ಭಾರತೀಯ ರೈಲ್ವೆಯು ಕರ್ನಾಟಕದ…

BIG NEWS : `ಆಸ್ತಿ’ ಮಾಲೀಕರೇ ಗಮನಿಸಿ : `ಇ-ಖಾತಾ’ ಅರ್ಜಿಗಳನ್ನು ಕರ್ನಾಟಕ ಇನ್ ಮೂಲಕವೂ ಸಲ್ಲಿಸಬಹುದು.!

28/06/2025 6:33 AM

ವಾಹನ ಮಾಲೀಕರೇ ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಚಿಂತೆ ಬೇಡ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ.!

28/06/2025 6:26 AM

BIG NEWS : ರಾಜ್ಯದಲ್ಲಿ ‘ಅಪರಾಧಗಳ ತಡೆಗೆ’ ಮಹತ್ವದ ಕ್ರಮ: ‘ಮನೆ ಮನೆಗೆ ಪೊಲೀಸ್’ ಉಪಕ್ರಮ ಜಾರಿ.!

28/06/2025 6:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.