ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಗ್ರಾಮ ಆಡಳಿತಾಧಿಕಾರಿ NVS ಕಿರಣ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ರಾಯನಕಲ್ಲು ಗ್ರಾಮ ಆಡಳಿತ ಅಧಿಕಾರಿ ಆಗಿರುವ ಕಿರಣ್ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಹಳ್ಳಿ ತಾಲೂಕಿನ ರಾಯನ ಕಲ್ಲು ಗ್ರಾಮದಲ್ಲಿ ಫೋನ್ ಪೇ ಮೂಲಕ ಕಿರಣ್ ಕುಮಾರ್ ಲಂಚ ಪಡೆದಿದ್ದ.
ಕಿರಣ್ ಕುಮಾರ್ ಚಿಕ್ಕಬಳ್ಳಾಪುರ ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. 28 ಗುಂಟೆ ಜಮೀನು ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಖರೀದಿಸಿದ ಜಮೀನು ಖಾತೆ ಮಾಡಿಕೊಡಲು 10,000 ಲಂಚಕ್ಕೆ ಕಿರಣ್ ಕುಮಾರ್ ಬೇಡಿಕೆ ಇಟ್ಟಿದ್ದ. 8,000 ಫೋನ್ ಪೇ ಮೂಲಕ ಪಡೆದಿದ್ದ ಪುನೀತ್ ಕಡಿವಾಳ ಎಂಬುವವರಿಂದ ಕಿರಣ್ ಕುಮಾರ್ ಲಂಚ ಪಡೆದಿದ್ದ.








