ರಾಯ್ಪುರ : 10 ಮತ್ತು 12 ನೇ ತರಗತಿಯ ಟಾಪರ್ಗಳನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ಶನಿವಾರ ಹೆಲಿಕಾಪ್ಟರ್ ಸವಾರಿಗೆ ಕರೆದೊಯ್ಯಲಾಯಿತು.
ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಿಎಂ ಮೇ ತಿಂಗಳಲ್ಲಿ ಇದೇ ಭರವಸೆ ನೀಡಿದ್ದರು. ಅವರ ಇಂದು 10& 12 ನೇ ತರಗತಿಯ ಟಾಪರ್ಸ್ ವಿದ್ಯಾರ್ಥಿಗಳನ್ನು ಇಂದು ಸವಾರಿಗೆ ಕರೆದೊಯ್ಯಲಾಯಿತು
#WATCH | Raipur, Chhattisgarh: Toppers of class 12 and class 10 were taken on a helicopter ride by the state govt as was promised by CM Bhupesh Baghel in May pic.twitter.com/gjHu8lGBKS
— ANI MP/CG/Rajasthan (@ANI_MP_CG_RJ) October 8, 2022
ರಾಜ್ಯ ಸಚಿವ ಪ್ರೇಮ್ಸಾಯಿ ಸಿಂಗ್ ಟೇಕಮ್ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಕ್ಕಾಗಿ 10 ಮತ್ತು 12 ನೇ ತರಗತಿ ಹೆಚ್ಚು ಅಂಕ ಗಳಿಸದ ಟಾಪರ್ಗಳನ್ನು ಹೆಲಿಕಾಪ್ಟರ್ ಸವಾರಿಗೆ ಕರೆದೊಯ್ಯುವುದಾಗಿ ಸಿಎಂ ಭರವಸೆ ನೀಡಿದ್ದರು, ಆ ಭರವಸೆಯನ್ನು ಇಂದು ಈಡೇರಿಸಿದ್ದಾರೆ
Raipur: We felt really good, it was for the first time that we had a helicopter ride. Other students will also be encouraged to perform well in their studies. Our parents were excited too, say students who were taken on a helicopter ride pic.twitter.com/OkJD45gSLw
— ANI MP/CG/Rajasthan (@ANI_MP_CG_RJ) October 8, 2022
ಹೆಲಿಕಾಪ್ಟರ್ ರೈಡ್ ಮಾಡಿ ಬಳಿಕ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದರು.