ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆದಿರುವ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ವಿರುದ್ಧ ಜಾರಿ ನಿರ್ದೇಶನಾಲಯ ಇಂದು ಚಾರ್ಜ್ಶೀಟ್ ಸಲ್ಲಿಸಿದೆ.
ED has filed a Supplementary under PMLA, 2002 before the Special PMLA Court, Srinagar against NC chief Farooq Abdullah & others on 4th June. Court has taken cognizance of the complaint and issued notices to the accused persons for appearance before the Court on 27th August: ED
— ANI (@ANI) July 26, 2022
ಆಗಸ್ಟ್ 27 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್ ನೀಡಿದೆ. ಮೇ 31 ರಂದು ಶ್ರೀನಗರದಲ್ಲಿ ಅಬ್ದುಲ್ಲಾ ಅವರನ್ನು ಮೂರು ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿತ್ತು.
BIGG NEWS: ಮಂಕಿಪಾಕ್ಸ್ ಪತ್ತೆಯಾದ ಪ್ರಯಾಣಿಕರನ್ನು LNJP ಆಸ್ಪತ್ರೆಗೆ ಕಳುಹಿಸಲು ಎಚ್ಚರಿಕೆ