ವಿಧಾನಸಭೆ: ಬೆಂಗಳೂರಿನಲ್ಲಿ ಜೋರಾಗಿ ಮಳೆ ಸುರಿದ್ರೆ ಅವಾಂತರಗಳೇ ಅಗುತ್ತದೆ. ಇದಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣವೆಂದು ಜೆಡಿಎಸ್ ಸದಸ್ಯ ಎ.ಟಿ ರಾಮಸ್ವಾಮಿ. ಹೀಗಾಗಿ ರಾಜಕಾಲುವೆ ಹಾಗೂ ಕೆರೆಗಳ ಹೆಸರನ್ನು ಬಡದಲಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ, ಎ.ಟಿ ರಾಮಸ್ವಾಮಿ , ರಾಜಕಾಲುವೆ, ಕೆರೆ ಒತ್ತುವರಿ ಮಾಡಿಕೊಂಡವರನ್ನು ಕಟ್ಟಡವನ್ನು ಒಡೆದು ಹಾಕಬೇಕು ಎಂದು ಎಲ್ಲ ಸರ್ಕಾರಗಳೂ ಹೇಳಿವೆ. ಆದರೆ ನಾಲ್ಕು ದಿನ ಕೆಲಸ ಮಾಡಿ ಸುಮ್ಮನಾಗಿ ಬಿಡುತ್ತಾರೆ ಎಂದು ಹೇಳಿದ್ದಾರೆ.