ಚಾಮರಾಜನಗರ: ನಾಲೆಯಲ್ಲಿ ಈಜಲು ಹೋದ ಇಬ್ಬರು ನೀರುಪಾಲು ಆಗಿರುವ ಘಟನೆ ಕೊಳ್ಳೆಗಾಲ ತಾಲೂಕಿನ ಚಿಕ್ಕಲೂರು ಹೊಸಮಠದ ಬಳಿ ನಡೆದಿದೆ.
BIGG NEWS: ಭಾರತದ ಕುರಿತು ಭವಿಷ್ಯ ಹೇಳಿ ಆತಂಕ ಸೃಷ್ಟಿಸಿದ ಬಾಬಾ ವಂಗಾ!
ಹಲಗೂರು ಸಮೀಪದ ಲಿಂಗನ ಪಟ್ಟಿ ಗ್ರಾಮದ ಸುನೀಲ್ ಮತ್ತು ಚಂದ್ರು ಎಂಬಾತ ನೀರುಪಾಲಆಗಿರುವ ಯುವಕ
ದೇವರಿಗೆ ಹರಕೆ ಪೂಜೆ ಸಲ್ಲಿಸಲು ಮೂವತ್ತು ಜನರು ಬಂದಿದ್ದರು. ಪೂಜೆಯ ಬಳಿಕ ಪಂಕ್ತಿ ಬೋಜನೆ ತಡವಾಗಿದೆ. ಇದರಿಂದ ನೀರು ಆಡಲು ಹೋಗಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.