ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಹಬ್ಬಕ್ಕೆ ಶುಭ ಕೋರುವ ಪ್ಲೆಕ್ಸ್ ಗಳಲ್ಲಿ ಮಂಡ್ಯ ಎಸ್ಪಿ ಶೋಭರಾಣಿ ಮಿಂಚಿದ ಕಾರಣದಿಂದಾಗಿ ವ್ಯಾಪಕ ಚರ್ಚೆಯಾದ ಬಳಿಕ ತೆರೆವು ಕಾರ್ಯ ನಡೆಯಿತು..ಇದೀಗ ಚಾಮರಾಜನಗರದಲ್ಲೂ ಖಾಸಗಿ ಕಾರ್ಯಕ್ರಮ ಆಯೋಜಕರೂ ಕೂಡ ಅಧಿಕಾರಿಗಳ ಪೊಟೊ ಬಳಸಿಕೊಂಡು ಪ್ಲೆಕ್ಸ್ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರ ವಿಶ್ವ ವಿದ್ಯಾನಿಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ,ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಕೈವಾರ ಸದ್ಗುರು ಯೋಗಿನಾರಾಯೇಣ ಯೋಗಿಗಳ ಪರಿಚಯ ಮತ್ತು ಅತ್ಯಮೋಧ ಕುರಿತು ವಿಚಾರ ಸಂಕಿರಣದ ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಇದ್ದು ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳ ಪ್ರಚಾರಕ್ಕೆ ಅಧಿಕಾರಿಗಳ ಪೊಟೊ ಬಳಸಿಕೊಂಡಿಸಿರೊದು ನೋಡಿದರೆ ಅನುಮತಿ ಪಡೆದೆ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಒಟ್ಟಾರೆ ಮಂಡ್ಯ ಇದೀಗ ಚಾಮರಾಜನಗರ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಹರಡೊ ಸಾದ್ಯತೆಗಳೂ ಇದ್ದು ಇತ್ತ ಡಿಸಿಎಮ್ ಅಧಿಕೃತ ಪ್ಲೆಕ್ಸ್ ಬಗ್ಗೆ ಕಿಡಿ ಕಾರಿದ್ದು ಅದಿಕೃತ ಪ್ಲೆಕ್ಸ್ ಅನಧಿಕೃತ ಪ್ಲೆಕ್ಸೊ ಎಂಬುದು ನಗರಸಬಾ ಅಧಿಕಾರಿಗಳು ಸ್ಪಷ್ಟಪಡಿಸುವಲ್ಲಿ ವೈಪಲ್ಯರಾಗಿದೆ. ಇಂತಹ ಜಿಲ್ಲಾ ಮಟ್ಟದ ಅದಿಕಾರಿಗಳ ಪೊಟೊಗಳನ್ನ ಬಳಸಿಕೊಂಡವರಿಗೆ ದಂಡ ಹಾಕಲಾಗುತ್ತದೆಯೆ ? ಹಾಕುವರ್ಯಾರು ಎಂಬುದ ಕಾದುನೋಡಬೇಕಾಗಿದೆ.
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ..
ಮುಸಲ್ಮಾನ್ ಬಂಧುಗಳಿಗೆ ಕಾಂಗ್ರೆಸ್ ಎಲ್ಲೆಡೆ ಕೋಕ್ ಕೊಡುತ್ತಾ ಬಂದಿದೆ: ಛಲವಾದಿ ನಾರಾಯಣಸ್ವಾಮಿ
SHOCKING : ಒಂದೇ ದೇಹಕ್ಕೆ ಅಂಟಿಕೊಂಡಂತೆ ಜನಿಸಿದ ಅವಳಿ ಮಕ್ಕಳು, ಆಘಾತದಿಂದ ತಾಯಿ ಸಾವು
SHOCKING : ಒಂದೇ ದೇಹಕ್ಕೆ ಅಂಟಿಕೊಂಡಂತೆ ಜನಿಸಿದ ಅವಳಿ ಮಕ್ಕಳು, ಆಘಾತದಿಂದ ತಾಯಿ ಸಾವು








