ಚಾಮರಾಜನಗರ : ವ್ಹೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ನಗರದ ಸಂತೇಮರನಹಳ್ಳಿ ವೃತ್ತದ ಬಳಿ ಶನಿವಾರ ತಡರಾತ್ರಿ ಸಂಭವಿಸಿದೆ.
BIG NEWS: ಕಾಂಗ್ರೆಸ್ಗೆ ಮತ್ತೊಂದು ಆಘಾತ: ಜಮ್ಮು & ಕಾಶ್ಮೀರದ ಮತ್ತೊಬ್ಬ ಹಿರಿಯ ʻಕೈʼ ನಾಯಕ ಪಕ್ಷಕ್ಕೆ ರಾಜೀನಾಮೆ
ಜನನಿ ಬಿಡ ರಸ್ತೆಯಲ್ಲಿ ಒಂದು ಕೋಮಿನ ಯುವಕರು ವ್ಹೀಲಿಂಗ್ ಮಾಡಿದ್ದು, ಮತ್ತೊಂದು ಕೋಮೀ ಯುವಕರು ಇದನ್ನು ಪ್ರಶ್ನೆ ಮಾಡಿದ್ದಾರೆ ಈ ವೇಳೆ ಎರಡು ಗುಂಪಿನ ವೇಳೆ ಮಾತಿನ ಚಕಮಕಿ ನೂಕಾಟ ತಳ್ಳಾಟ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ವೇಳೆ ಕಲ್ಲು ತೂರಾಟಕ್ಕೆ ಯತ್ನವೂ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ನಿಯಂತ್ರಣಕ್ಕೆ ತಂದಿದ್ದಾರೆ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ.
BIG NEWS: ಕಾಂಗ್ರೆಸ್ಗೆ ಮತ್ತೊಂದು ಆಘಾತ: ಜಮ್ಮು & ಕಾಶ್ಮೀರದ ಮತ್ತೊಬ್ಬ ಹಿರಿಯ ʻಕೈʼ ನಾಯಕ ಪಕ್ಷಕ್ಕೆ ರಾಜೀನಾಮೆ