ನವದೆಹಲಿ: ಪಾಕಿಸ್ತಾನದ ಡ್ರೋನ್ ದಾಳಿಯ ನಂತರ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಭಾರತೀಯ ಪಡೆಗಳಿಗೆ ಸಹಾಯ ಮಾಡಲು ಪ್ರಾದೇಶಿಕ ಸೇನೆಗೆ ಸೂಚಿಸಲಾಗಿದೆ. ಈ ಮೂಲಕ ಬೆಂಬಲಕ್ಕಾಗಿ ಪ್ರಾದೇಶಿಕ ಸೇನೆಯನ್ನು ಬಳಸಲು ಸೇನಾ ಮುಖ್ಯಸ್ಥರಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.
ಅಗತ್ಯ ಭದ್ರತೆಯನ್ನು ಒದಗಿಸಲು ಅಥವಾ ನಿಯಮಿತ ಸೈನ್ಯವನ್ನು ಬೆಂಬಲಿಸಲು ಪ್ರಾದೇಶಿಕ ಸೈನ್ಯವನ್ನು ಬಳಸಲು ಕೇಂದ್ರ ಸರ್ಕಾರವು ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದೆ. ಈ ಆದೇಶವು ಫೆಬ್ರವರಿ 9, 2028 ರವರೆಗೆ ಜಾರಿಯಲ್ಲಿರುತ್ತದೆ.