ಕೊಡಗು : ಜಿಲ್ಲೆಯಲ್ಲಿ ಭಾರೀ ಮಳೆಗೆ ಕ್ಷಣಕ್ಷಣಕ್ಕೂ ʻ ಕಾವೇರಿ ನದಿ ಅಪಾಯದ ಮಟ್ಟʼ ಮೀರಿ ಹರಿಯುತ್ತಿದೆ. ಪ್ರವಾಹ ಭೀತಿ ಹೆಚ್ಚಾಗಿದ್ದು, ಮಳೆ ತೀವ್ರಗೊಂಡಲ್ಲಿ ಗ್ರಾಮಗಳು ಜಲಾವೃತ ಸಾಧ್ಯತೆಗಳಿವೆ. ಈ ಹಿಂದೆ 2018ರಲ್ಲಿ ಬಲಮುರಿ ದೇವಸ್ಥಾನ ಸಂಪೂರ್ಣ ಮುಳಗಡೆಯಾಗಿತ್ತು. ಈಗಾಗಲೇ ನದಿ ನೀರು ಗ್ರಾಮದ ಸುತ್ತ ಆವರಿಸಿಕೊಂಡಿತ್ತು. ಹೀಗಾಗಿ ನದಿಯ ಪಕ್ಕಾ ಯಾರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
HEALTH TIPS : ಏಲಕ್ಕಿ ಬಾಳೆಹಣ್ಣು ತಿನ್ನವುದರಿಂದ ಹೃದಯಾಘಾತವನ್ನ ತಡೆಯಲು ಸಹಕಾರಿ! ತಜ್ಞರ ಸಲಹೆ