Browsing: KARNATAKA

ಪ್ರಾಮಿಸರಿ ನೋಟ್ (Promissory Note) ಎಂದರೆ ಒಬ್ಬರು ಒಂದು ನಿರ್ದಿಷ್ಟ ಭವಿಷ್ಯದ ದಿನಾಂಕದೊಳಗೆ ಎರವಲು ಪಡೆದ ಹಣವನ್ನು ಹಿಂದಿರುಗಿಸಲು ಮತ್ತೊಬ್ಬರಿಗೆ ನೀಡುವ ಲಿಖಿತ ಭರವಸೆ. ಈ ಪ್ರಾಮಿಸರಿ…

ಬೆಂಗಳೂರು: ರಾಜ್ಯದಲ್ಲಿ ಮಹಾಶಿವರಾತ್ರಿಯಂದೇ ಭೀಕರ ಅಪಘಾತ ಸಂಭವಿಸಿದೆ. ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ನೆಲಮಂಗಲದ…

ಮುಕ್ತಾಯ ದಿನಾಂಕದ ನಂತರ, ಔಷಧವು ವಾಸ್ತವವಾಗಿ ವಿಷದಂತೆ. ಔಷಧಿಗಳು ಮುಕ್ತಾಯ ದಿನಾಂಕದ ನಂತರ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ತುಂಬಾ ಕೇಳಿಬರುತ್ತಿದೆ. ಔಷಧಿಗಳು ಮುಕ್ತಾಯ ದಿನಾಂಕದ ನಂತರ…

ಪೋಷಕರೇ ಎಚ್ಚರ, ತಲೆಯಲ್ಲಿ ಪಾತ್ರೆ ಸಿಲುಕಿಕೊಂಡು ಮಗುವೊಂದು ಒದ್ದಾಡಿದ್ದು, ಬಳಿಕ ವೈದ್ಯರು ತಲೆಯಿಂದ ಪಾತ್ರೆಯನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ. ಬಾಲಕ ಆಟವಾಡುತ್ತಿದ್ದಾಗ…

ಅವಿನಾಶ್‌ ಆರ್‌ ಭೀಮಸಂದ್ರ ಬೆಂಗಳೂರು : ಸಮಾಜದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯವನ್ನು ಮೂಡಿಸಲು, ಪೊಲೀಸ್ ಅಧಿಕಾರಿ / ಸಿಬ್ಬಂದಿಯವರುಗಳು ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ…

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ನೆಲಮಂಗಲದ…

ಬೆಂಗಳೂರು : ತೀವ್ರ ಚಳಿಗೆ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆಗೂ ಮುನ್ನವೇ ರಣಬಿಸಿಲು ಜನರನ್ನು ಸುಡುತ್ತಿದೆ. ತಾಪಮಾನ 30 ಡಿಗ್ರಿ…

ಬೆಂಗಳೂರು:ರಾಜ್ಯ ಸರ್ಕಾರಿ ನೌಕರರ ಮಾದರಿಯಲ್ಲೇ ಕೆಎಸ್ ಆರ್ ಟಿಸಿ ನೌಕರರು ಕೂಡ ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಗಳಂದು ಸ್ವಯಂ ಪ್ರೇರಿತವಾಗಿ…

ಹಾವೇರಿ : ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1,000 ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ಭೂಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ 1.10 ಲಕ್ಷ ಫಲಾನುಭವಿಗಳಿಗೆ…

ಇತ್ತೀಚಿನ ದಿನಗಳಲ್ಲಿ, ಚಿನ್ನದ ಬೆಲೆಗಳು ನಾಟಕೀಯ ಏರಿಕೆಯನ್ನು ಅನುಭವಿಸುತ್ತಿವೆ. ಚಿನ್ನ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಈ ಏರುತ್ತಿರುವ ಬೆಲೆಯ ಲಾಭವನ್ನು ಪಡೆದುಕೊಂಡು, ನಕಲಿ ಚಿನ್ನ ಮಾರುಕಟ್ಟೆಯಲ್ಲಿ ವೇಗವಾಗಿ…