Subscribe to Updates
Get the latest creative news from FooBar about art, design and business.
Browsing: INDIA
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮವನ್ನು ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮ(India’s first solar-powered village)ವೆಂದು ಇಂದು ಘೋಷಿಸಲಿದ್ದಾರೆ…
ಮುಂಬೈ: ಪಕ್ಷದೊಳಗಿನ ಎರಡು ಬಣಗಳ ನಡುವಿನ ಜಟಾಪಟಿ ನಡುವೆ ಇಂದು ಚುನಾವಣಾ ಆಯೋಗವು ಶಿವಸೇನೆ ಚಿಹ್ನೆಯನ್ನು ಸ್ಥಗಿತಗೊಳಿಸಿದೆ. ಆಡಳಿತಾರೂಢ ಏಕನಾಥ್ ಶಿಂಧೆ ಸರ್ಕಾರ ಅಥವಾ ಉದ್ಧವ್ ಠಾಕ್ರೆ…
ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಬಣಗಳ ನಡುವಿನ ತಿಕ್ಕಾಟದ ನಡುವೆ ಭಾರತೀಯ ಚುನಾವಣಾ ಆಯೋಗವು ಶನಿವಾರ…
ಕೋಲ್ಕತ್ತಾ : ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಮಧ್ಯಾಹ್ನ ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮಹಾ ಕಾರ್ನೀವಲ್‌ನಲ್ಲಿ ಬುಡಕಟ್ಟು ನೃತ್ಯಗಾರರೊಂದಿಗೆ ನೃತ್ಯ ಮಾಡಿದ್ದಾರೆ. …
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಹಿಳೆಯರಿಗೆ ಪ್ರತಿ ತಿಂಗಳು ಪಿರಿಯಡ್ಸ್ ಇರುತ್ತದೆ. ಇದು ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಈ ಸಮಯದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ತೆಗೆದುಕೊಳ್ಳುವುದು ಬಹಳ…
ಪಾಟ್ನಾ: ಪಾಪಿ ತಂದೆಯೊಬ್ಬ ತನ್ನ ಅಪ್ರಾಪ್ತ ಮಗನನ್ನು ಬಲಿಕೊಟ್ಟ ಭೀಕರ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗನನ್ನು ಕೊಂದಿದ್ದಕ್ಕಾಗಿ ವಾಮಾಚಾರದಲ್ಲಿ ತೊಡಗಿದ್ದ ವ್ಯಕ್ತಿಯನ್ನು…
ಪಾಟ್ನಾ : ಜೆಡಿಯು ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಚುನಾವಣಾ ತಂತ್ರಗಾರ,ರಾಜಕಾರಣಿ ಪ್ರಶಾಂತ್ ಕಿಶೋರ್ ಕೇಳಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. https://kannadanewsnow.com/kannada/2-guys-dead-in-hassana-knn-desk/ ಸಮಾಜವಾದಿ ಐಕಾನ್…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಫೇಸ್‌ಬುಕ್ ಸಾಮಾಜಿಕ ಮಾಧ್ಯಮದ ಅತ್ಯಂತ ಜನಪ್ರಿಯ ವೇದಿಕೆಯಾಗಿದ್ದು, ಇದನ್ನು ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ. ಅನೇಕರು ತಮ್ಮ ಜೀವನದಲ್ಲಿ ನಡೆದಂತಹ ಪ್ರತಿಯೊಂದು…
ಮಗಳ ಹುಟ್ಟಹಬ್ಬ ಪಾರ್ಟಿ ಮುಗಿಸಿ ‘ಜಿಪಿಎಸ್’ ನಿರ್ದೇಶಿಸಿದ ದಾರಿಲಿ ಸಾಗಿದ ವ್ಯಕ್ತಿ: ಮುರಿದ ಸೇತುವೆಯಿಂದ ಬಿದ್ದು ಸಾವು
ನವದೆಹಲಿ: ನಾವು ಕೆಲವೊಮ್ಮೆ ದಾರಿ ಗೊತ್ತಾಗದೆ ಇದ್ದಾಗ, ಗೂಗಲ್ ಮ್ಯಾಪ್ ಅಥವಾ ಜಿಪಿಎಫ್ ಆನ್ ಮಾಡಿಕೊಂಡು ದಾರಿ ಹುಡುಕುತ್ತಾಹೋಗುತ್ತೇವೆ. ಕೆಲವೊಮ್ಮೆ ಸರಿದಾರಿ ಸಿಗುತ್ತಿದೆ. ಕೆಲವು ಬಾರಿ ಜಿಪಿಎಫ್…
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆರೋಗ್ಯವು ಉತ್ತಮವಾಗಿರಬೇಕೆಂದರೆ ಆಹಾರ ಬಹಳ ಮುಖ್ಯ. ಪೋಷಕಾಂಶಗಳಿಂದ ಕೂಡಿದ ಆಹಾರದ ವಿಷಯಕ್ಕೆ ಬಂದಾಗ, ವಾಲ್ ನಟ್ಸ್ ಸಹ ಅದರಲ್ಲಿ ಸೇರಿದೆ. ಆರೋಗ್ಯಕರ…