Subscribe to Updates
Get the latest creative news from FooBar about art, design and business.
Browsing: INDIA
ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಿಸಿಲು ಸುಡುತ್ತಿದೆ. ಬೇಸಿಗೆಯ ತಾಪ ತಾಳಲಾರದೆ ಜನ ಎಸಿ, ಕೂಲರ್ಗಳನ್ನ ಬಳಸುತ್ತಾರೆ. ರಾತ್ರಿ ಮಲಗುವ ಮುನ್ನವೂ ಮತ್ತೆ ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಆದರೆ,…
ನವದೆಹಲಿ : ಭಾರತೀಯ ಜೀವ ವಿಮಾ ನಿಗಮವು ಪ್ರತಿಯೊಂದು ವರ್ಗಕ್ಕೂ ಪಾಲಿಸಿಗಳನ್ನ ನೀಡುತ್ತದೆ. ಎಲ್ಐಸಿ ಯೋಜನೆಗಳು ಮಕ್ಕಳಿಂದ ವೃದ್ಧರವರೆಗೆ ಲಭ್ಯವಿದೆ. ಈ ಪಾಲಿಸಿಗಳು ನಿಮಗೆ ಸುರಕ್ಷತೆ ಮತ್ತು…
ಇಸ್ಲಾಮಾಬಾದ್ : ಅಫ್ಘಾನಿಸ್ತಾನದಲ್ಲಿ ಅಸಾಧಾರಣ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ವಿಶ್ವಸಂಸ್ಥೆಯ ಆಹಾರ…
ನವದೆಹಲಿ : ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ತಮ್ಮ ಸ್ಥಾನವನ್ನ ಉಳಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.…
ಕಂಧಮಾಲ್ : ಒಡಿಶಾದ ಕಂಧಮಾಲ್’ನಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬುಡಕಟ್ಟು ಕವಿಯತ್ರಿ ಪೂರ್ಣಮಾಸಿ ಜಾನಿ ಅವರ…
ನವದೆಹಲಿ: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆಯೇ ಹೊರೆತು ಕ್ಲೀನ್ ಚಿಟ್ ಅಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.…
ನವದೆಹಲಿ : ಎಲೋನ್ ಮಸ್ಕ್ ಒಡೆತನದ ಎಕ್ಸ್ (ಈ ಹಿಂದೆ ಟ್ವಿಟರ್) ಮಾರ್ಚ್ 26 ಮತ್ತು ಏಪ್ರಿಲ್ 25ರ ನಡುವೆ ಭಾರತದಲ್ಲಿ 184,241 ಖಾತೆಗಳನ್ನ ನಿಷೇಧಿಸಿದೆ ಎಂದು…
ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸುವಿರಾ.? ಹೌದು, ಯಶಸ್ಸನ್ನ ಬಯಸದವರು ಯಾರು? ಆದರೆ ಯಶಸ್ಸು ಬಯಸಿದಷ್ಟು ಸುಲಭವಲ್ಲ. ಇದಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಅನೇಕ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಬಾಲಕನೊಬ್ಬ ಅನ್ನದೊಂದಿಗೆ ಮ್ಯಾಗಿ ಸೇವಿಸಿ ಸಾವನ್ನಪ್ಪಿದ್ದಾನೆ. ಅವರ ಕುಟುಂಬದ ಇತರ ಐದು ಸದಸ್ಯರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ…
ಪೂರ್ವ ಗೋದಾವರಿ : ಪೂರ್ವ ಗೋದಾವರಿ ಜಿಲ್ಲಾ ಪೊಲೀಸರು ಶನಿವಾರ ಮಹತ್ವದ ಆವಿಷ್ಕಾರ ಮಾಡಿದ್ದು, ವ್ಯಾನ್’ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7 ಕೋಟಿ ರೂ.ಗಳ ಅಕ್ರಮ ಹಣವನ್ನ ವಶಪಡಿಸಿಕೊಂಡಿದ್ದಾರೆ.…