ಸುಭಾಷಿತ :

Wednesday, January 22 , 2020 12:13 PM

sandalwood

ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ಹಿಟ್ ಆಯ್ತು ‘ಬಿಲ್ ಗೇಟ್ಸ್’ ಟ್ರೇಲರ್..!

ಸಿನಿಮಾಡೆಸ್ಕ್: ಶ್ರೀನಿವಾಸ್ ನಿರ್ದೇಶನದಲ್ಲಿ ಚಿಕ್ಕಣ್ಣ ಮತ್ತು ಶಿಶಿರ್ ಜೊತೆಯಾಗಿ ನಟಿಸಿರೋ ಬಿಲ್ ಗೇಟ್ಸ್ ಸಿನಿಮಾ ಪೋಸ್ಟರ್ನಿಂದಾಗಿಯೇ ದೊಡ್ಡ ಹೈಪ್ ಸೃಷ್ಟಿಸಿತ್ತು. ಕಾಮಿಡಿ ಕಥಾ ಹಂದರ ಹೊಂದಿರೋ...

Published On : Thursday, January 16th, 2020


ಈ ಕಾರಣಕ್ಕೆ ಈ ಬಾರಿ ಡಿ-ಬಾಸ್‌ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ..!

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕಾರಣ ಕೇಳಿದ್ರೆ ದರ್ಶನ್ ಅಭಿಮಾನಿಗಳ ಈ ಕಾರ್ಯಕ್ಕೆ ನಿಜಕ್ಕೂ ಎಲ್ಲರೂ ಶಹಬಾಸ್ ಅಂತ...

Published On : Thursday, January 16th, 2020


ಕಿರಿಕ್ ಬೆಡಗಿ ‘ರಶ್ಮಿಕಾ ಮಂದಣ್ಣ’ ಸಿನಿಮಾ ‘ಸಂಭಾವನೆ’ ಎಷ್ಟು ಅಂತ ಗೊತ್ತಾದ್ರೇ ನೀವು ಶಾಕ್ ಆಗೋದು ಗ್ಯಾರಂಟಿ.!

ಬೆಂಗಳೂರು : ಟಾಲಿವುಡ್ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಎನಿಸಿರುವ ಕನ್ನಡದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇದೀಗ ಐಟಿ, ಇಡಿ ಶಾಕ್ ನೀಡಿದೆ. ಇದಕ್ಕೆ...

Published On : Thursday, January 16th, 2020BREAKING : ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ, ಇಡಿ ಅಧಿಕಾರಿಗಳ ದಾಳಿ

ಕೊಡಗು : ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ಮನೆಯ ಮೇಲೆ ಇಂದು ಬೆಳ್ಳಂ ಬೆಳಿಗ್ಗೆಯೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ....

Published On : Thursday, January 16th, 2020


‘ರವಿ ಬೆಳಗೆರೆ’ ಕಡೆಯಿಂದ ‘ಚೈತ್ರಾ ಕೋಟೂರ್’ ಗೆ ಸಿಕ್ತು ಬಿಗ್ ಆಫರ್…ಏನದು ಗೊತ್ತೇ…?

ಸಿನಿಮಾ ಡೆಸ್ಕ್ : ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರ್ ಅವರು ರವಿ ಬೆಳಗೆರೆ ಅವರನ್ನು ಭೇಟಿಯಾಗಿದ್ದು, ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ....

Published On : Wednesday, January 15th, 2020


ಜನವರಿ 17ಕ್ಕೆ ಶ್ರೀ ಭರತ ಬಾಹುಬಲಿ ನೋಡಿ ‘ಈ ಬಂಪರ್ ಬಹುಮಾನ’ ನಿಮ್ಮದಾಗಿಸಿಕೊಳ್ಳಿ !!!

ಸಿನಿಮಾಡೆಸ್ಕ್: ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸಿರುವ ಭರತ ಬಾಹುಬಲಿ ಚಿತ್ರ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿದೆ. ಚಿತ್ರದ ಟೀಸರ್, ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿ ಮೂಡಿಬಂದಿದ್ದು ಕಾಮಿಡಿ...

Published On : Tuesday, January 14th, 2020ಚಾಲೆಂಜಿಂಗ್ ಸ್ಟಾರ್ ಮಾಡ್ತಾರೆ ‘ಬಂಪರ್’ ಮುಹೂರ್ತ ಸಂಕ್ರಾಂತಿಗೆ ಸಿಕ್ತಿದೆ ‘ಬಜಾರ್’ ಹುಡುಗನಿಂದ ‘ಬಂಪರ್’ ನ್ಯೂಸ್

ಸಿನಿಮಾಡೆಸ್ಕ್:ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಯಲ್ಲಿ ಗೆದ್ದಿದ್ದು ಹ್ಯಾಂಡ್ಸಮ್ ನಟ ಧನ್ವೀರ್. ಮೊದಲ ಎಂಟ್ರಿಯಲ್ಲೇ ಮಾಸ್...

Published On : Tuesday, January 14th, 2020


ಬಹುನಿರೀಕ್ಷಿತ ‘ಗೋದ್ರಾ’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್..!

ಸಿನಿಮಾಡೆಸ್ಕ್ : ನೀನಾಸಂ ಸತೀಶ್ ನಟನೆಯ ಬಹುನಿರೀಕ್ಷಿತ ಗೋದ್ರಾ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟು...

Published On : Monday, January 13th, 2020


’ಜಂಟಲ್ ಮನ್’ ಗೆ ಹುಟ್ಟಿದೆ ಭಾರಿ ಬೇಡಿಕೆ.. ರಿಲೀಸ್ ಗೂ ಮುನ್ನ’ ಜಂಟಲ್ ಮನ್’ ಸದ್ದು

ಸ್ಪೆಷಲ್‌ಡೆಸ್ಕ್: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್ ಮನ್’ ಬಿಡುಗಡೆಗೂ ಮುನ್ನವೇ ಗಾಂಧಿನಗರ ದಲ್ಲಿ ಟಾಕ್ ಕ್ರಿಯೇಟ್ ಮಾಡ್ತಿರೋದು ಗೊತ್ತಿರೋ ವಿಚಾರ. ಯಾಕಂದ್ರೆ ರಿಲೀಸ್...

Published On : Monday, January 13th, 2020ವಿವಾದಕ್ಕೆ ಕಾರಣವಾಯ್ತು ನಟಿ ‘ಸಂಜನಾ ಗಲ್ರಾನಿ’ ಮಾಡಿರುವ ಈ ‘ಯಡವಟ್ಟು’!

ಬೆಂಗಳೂರು: ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡುವ ಮೂಲಕ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.  ತೆಲುಗಿನ ‘ಸರಿಲೇರು ನೀಕೆವ್ವರು’ ಸಿನಿಮಾ ನೋಡಲು ತೆರಳುತ್ತಿದ್ದ...

Published On : Monday, January 13th, 2020


Food
Beauty Tips
books Corner
Current Affairs
Astrology
Cricket Score
Poll Questions