ಕೆಎನ್ಎನ್ಡಿಜಿಟಲ್ ಡೆಸ್ಕ್ : ಆನ್ ಲೈನ್ ವಂಚಕರು ಜನರನ್ನ ವಂಚಿಸಲು ವಿಭಿನ್ನ ಮತ್ತು ಹೊಸ ಹೊಸ ವಿಧಾನಗಳನ್ನ ಬಳಸುತ್ತಿದ್ದಾರೆ. ಇತ್ತೀಚೆಗೆ, ರಾಷ್ಟ್ರೀಯ ಅಪರಾಧ ತನಿಖಾ ದಳ (NCIB) ಸ್ಕ್ಯಾಮರ್ಗಳು ಆಯ್ಕೆ ಮಾಡಿದ ಹೊಸ ವಿಧಾನದ ಮೇಲೆ ಬೆಳಕು ಚೆಲ್ಲಿದೆ.
ಈ ವಿಧಾನದಲ್ಲಿ, ವಂಚಕರು “ಕ್ಯಾಶ್ ಆನ್ ಡೆಲಿವರಿ” ವೈಶಿಷ್ಟ್ಯದೊಂದಿಗೆ ನಕಲಿ ಡೆಲಿವರಿಯೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಡೆಲಿವರಿ ತೆಗೆದುಕೊಳ್ಳಲು ನಿರಾಕರಿಸಿದಾಗ, ಸ್ಕ್ಯಾಮರ್ ಆರ್ಡರ್ ರದ್ದುಗೊಳಿಸಲು ನಕಲಿ ಕಸ್ಟಮರ್ ಕೇರ್’ನಿಂದ ಒಟಿಪಿಯನ್ನ ಕಳುಹಿಸುತ್ತಾನೆ. OPT ಹಂಚಿಕೊಂಡ ತಕ್ಷಣ, ವಂಚಕರು ನಿಮ್ಮ ಖಾತೆಯಲ್ಲಿರುವ ಹಣವನ್ನ ಖಾಲಿ ಮಾಡ್ತಾರೆ ಎಂದಿದ್ದಾರೆ.
Cash On Delivery Scam:-
———————————
आजकल ठगी का ये तरीका तेजी से बढ़ रहा है। आपके पास 'कैश ऑन डिलिवरी' ऑर्डर लेकर डिलीवरी बॉय आता है, आप द्वारा मना करने पर वह ऑर्डर कैंसिल कराने को कहता है। फिर फर्जी कस्टमर केयर द्वारा एक OTP भेजता है। वह OTP बताते ही आपका अकाउंट खाली हो जाता है।— NCIB Headquarters (@NCIBHQ) November 22, 2022
BIGG NEWS : ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ‘ಸಂವಿಧಾನ ದಿನ’ ಆಚರಿಸಿ ; ಯುಜಿಸಿ ಆದೇಶ
ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike
ಬಿಬಿಎಂಪಿ ವೋಟರ್ ಐಡಿ ಪರಿಷ್ಕರಣೆ ಅಕ್ರಮ: ನಾಳೆ ಬೆಂಗಳೂರಿಗೆ ಉಪ ಚುನಾವಣಾ ಆಯುಕ್ತರ ಭೇಟಿ