ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನ ಗುಂಡಿ ಗ್ರಾಮದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಾವರ್ಕರ್ ನಾಮಫಲಕ ಅಳವಡಿಕೆ ಹಾಗೂ ಹನುಮಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಗ್ರಾಮಾಂತರ ಠಾಣೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ 21 ಜನರ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರು: ನಾಳೆ ಈ ವಾರ್ಡ್‌ಗಳ ನೀರಿನ ಅದಾಲತ್, ನಿಮ್ಮ ಸಮಸ್ಯೆಗೆ ಸಿಗಲಿದೆ ಪರಿಹಾರ!
ಸಾವರ್ಕರ್ ನವಫಲಕ ಹಾಗೂ ಹನುಮಾನ್ ಭುಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ 21 ಜನರ ವಿರುದ್ಧ ಕೇಸ್ ದಾಖಲಾಗಿದೆ. ಉತ್ತರ ಕನ್ನಡ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನ ಗುಂಡಿ ಗ್ರಾಮದಲ್ಲಿ ಬಿಜೆಪಿ ಸಂಸದ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಾವರ್ಕರ್ ನಾಮಫಲಕ ಅಳವಡಿಕೆ ಮತ್ತು ಹನುಮಧ್ವಜ ಹಾರಿಸಿದ್ದರು.
ರಾಜ್ಯದ 7000 ಹಳ್ಳಿಗಳಲ್ಲಿ ನೀರಿನ ಸಮಸ್ಯೆ: ರಾಜ್ಯ ಸರ್ಕಾರದಿಂದ 210 ಕೋಟಿ ರೂ.ಬಿಡುಗಡೆ
ಆದರೆ ಇದಕ್ಕೆ ಅನುಮತಿ ಪಡೆದಿಲ್ಲವೆಂದು ಭಗವದ್ವಜ ನಾಮಫಲಕವನ್ನು ಈ ವೇಳೆ ತೆರವುಗೊಳಿಸಲಾಗಿತ್ತು.ಪಟ್ಟಣ ಪಂಚಾಯತಿ ಅಧಿಕಾರಿಗಳು ಭಗವದ್ವಜ ಹಾಗೂ ನಾಮಫಲಕವನ್ನು ತೆಗೆಸಿದ್ದರು. ಆದರೆ ಕಳೆದ ಸೋಮವಾರ ಸಾವರ್ಕರ್ ನಾಮಫಲಕವನ್ನು ಹೆಗಡೆ ಅಳವಡಿಸಿದ್ದರು. ಕಾರ್ಯಕರ್ತರ ಜೊತೆ ಸೇರಿ ಹನುಮಾನ್ ಕೂಡ ಹಾರಿಸಿದ್ದರು. ಅನುಮತಿ ಪಡೆದಿಲ್ಲ ವೆಂದು ಆರೋಪಿಸಿ ಇದೀಗ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ 21 ಜನರ ವಿರುದ್ಧ ಕೆಎಸ್ ದಾಖಲಾಗಿದೆ.