Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ: 800 ಸರ್ಕಾರಿ ಶಾಲೆಗಳನ್ನು KPS ಶಾಲೆಗಳಾಗಿ ಉನ್ನತೀಕರಣ

12/03/2026 5:20 PM

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್‌-ಆಥಾನ್‌’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

12/03/2026 5:12 PM

ಸಾಗರದಲ್ಲಿ ‘SSLC ವಿದ್ಯಾರ್ಥಿ’ಗಳ ಪರೀಕ್ಷಾ ಭಯ ದೂರವಾಗಿಸಿದ ‘ಸುದ್ದಿ ಸಹ್ಯಾದ್ರಿ’: ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ತೆರೆ

12/03/2026 5:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮಕ್ಕಳು ‘ಮೊಬೈಲ್’ ಇಲ್ಲದೇ ‘ಊಟ’ ಮಾಡೋದಿಲ್ಲವೇ.? ಇಲ್ಲಿದೆ ಬಿಡಿಸೋದಕ್ಕೆ ‘ಟಿಪ್ಸ್’
INDIA

ನಿಮ್ಮ ಮಕ್ಕಳು ‘ಮೊಬೈಲ್’ ಇಲ್ಲದೇ ‘ಊಟ’ ಮಾಡೋದಿಲ್ಲವೇ.? ಇಲ್ಲಿದೆ ಬಿಡಿಸೋದಕ್ಕೆ ‘ಟಿಪ್ಸ್’

By kannadanewsnow0926/01/2026 7:27 PM

ಕೆಎನ್ಎನ್ ಡಿಜಿಟಲ್ ಡೆಸ್ಕ್: ಇಂದಿನ ಕಾಲದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದಿರ್ತಾರೆ. ಊಟವಂತೂ ಮೊಬೈಲ್ ಇಲ್ಲದೇ ಮಾಡೋದೇ ಇಲ್ಲ. ಮೊಬೈಲ್ ನಲ್ಲಿ ವೀಡಿಯೋ ನೋಡುತ್ತ ಊಟ ಮಾಡುತ್ತಾ ಇರುತ್ತಾರೆ. ಆದ್ರೇ ಇದು ಮಕ್ಕಳ ಆರೋಗ್ಯ, ಕಣ್ಣಿನ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಊಟ ಮಾಡೋ ವೇಳೆ ಮಕ್ಕಳು ಮೊಬೈಲ್ ನೋಡದೇ ಊಟ ಮಾಡೋದಕ್ಕೆ ಕೆಲ ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಿ. ಅವುಗಳ ಬಗ್ಗೆ ಮುಂದೆ ಓದಿ.

ಮಕ್ಕಳು ಊಟ ಮಾಡುವಾಗ ಮೊಬೈಲ್ ನೋಡೋದ್ರಿಂದ ಕಣ್ಣಿಗೆ ಹಾನಿಯುಂಟಾಗಲಿದೆ. ಜೊತೆಗೆ ಮೆದುಳಿನ ಮೇಲೆ ಪ್ರಭಾವ ಬೀರಿ, ಬೆಳೆಯುವ ಕುಡಿ ಮೊಳಕೆಯಲ್ಲೇ ವಿವಿಧ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ನೀವು ಮಕ್ಕಳ ಕೈಗೆ ಮೊಬೈಲ್ ಕೊಡೋದನ್ನು ತಪ್ಪಿಸಬೇಕಿದೆ.

ಮಕ್ಕಳು ಮೊಬೈಲ್ ನೋಡೋದರಿಂದ ಉಂಟಾಗೋ ಸಮಸ್ಯೆಗಳು

  • ತಲೆನೋವು
  • ದೂರ ದೃಷ್ಠಿ
  • ಅಸ್ಪಸ್ಟ ಗೋಚರತೆ
  • ಕಣ್ಣುಗಳ ಆಯಾಸ
  • ಕಣ್ಣಿನ ರಪ್ಪೆ ಹೆಚ್ಚಾಗಿ ಬಡಿಯೋದು
  • ಕಣ್ಣಿನ ನೋವು
  • ಕಣ್ಣು ಉರಿ

ಈ ಸಮಸ್ಯೆಗಳನ್ನು ಪರಿಹಾರಕ್ಕೆ ಮಕ್ಕಳಿಗೆ ಮೊಬೈಲ್ ಕೊಡೋದನ್ನು ತಪ್ಪಿಸೋದು ಒಂದೇ ಪರಿಹಾರವಾಗಿದೆ. ಸೋ ಅದನ್ನ ಬಿಡಿಸಬೇಕು ಅಂದ್ರೆ ಕೆಲ ಟಿಪ್ಸ್ ಗಳನ್ನು ನೀವು ಅಳಪಡಿಸಿಕೊಳ್ಳಬೇಕು. ಆಗ ನಿಮ್ಮ ಮಗು ಮೊಬೈಲ್ ಬಳಕೆ ಮಾಡೋದು ಬಿಡಲಿದೆ.

ಮಕ್ಕಳು ಮೊಬೈಲ್ ಗೀಳು ಬಿಡಿಸಲು ಈ ಟಿಪ್ಸ್ ಫಾಲೋ ಮಾಡಿ

  • ಆಟಗಳ ಕಡೆಗೆ ತಿರುಗಿಸಿ
  • ಮಕ್ಕಳನ್ನು ಆಟವಾಡಿಸುತ್ತ ಊಟ ಮಾಡಿಸಿ
  • ಮಗುವಿನ ಸಮಯವನ್ನು ಬೇರೆ ಕೆಲಸಗಳಲ್ಲಿ ಬಳಿಸಿಕೊಳ್ಳಿ
  • ಮಕ್ಕಳು ಮೊಬೈಲ್ ನೋಡುತ್ತಿದ್ದರೇ ಅದನ್ನು ಬಿಟ್ಟು ಸ್ನೇಹಿತರೊಂದಿಗೆ ಆಟ ಆಡೋಕೆ ಹೇಳಿ
  • ಮಗುವನ್ನು ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ
  • ಬಗೆ ಬಗೆಯ ಆಟವನ್ನು ಕಲಿಸಿಕೊಡಿ
  • ವಿವಿಧ ಆಟಗಳಲ್ಲಿ ತಲ್ಲೀನರಾಗುವಂತೆ ನೋಡಿಕೊಳ್ಳಿ.

ಈ ಮೊದಲಾದಂತ ಟಿಪ್ಸ್ ಗಳನ್ನು ನೀವು ಅಳವಡಿಸಿಕೊಂಡಾಗ, ನಿಮ್ಮ ಮಗು ಖಂಡಿತವಾಗಿಯೂ ಊಟ ಮಾಡುವಾಗ ಮೊಬೈಲ್ ಬಿಟ್ಟು, ಬೇರೆಡೆಗೆ ಗಮನ ಕೇಂದ್ರೀಕರಿಸಿ ಮೊಬೈಲ್ ಗೀಳನ್ನ ಬಿಡಲಿದೆ. ಆ ಮೂಲಕ ಮಗುವು ಬೇರೆ ಬೇರೆ ಸಕ್ರೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.

Share. Facebook Twitter LinkedIn WhatsApp Email

Related Posts

BREAKING : “LPG ಉತ್ಪಾದನೆ 5 ದಿನಗಳಲ್ಲಿ ಶೇ. 28ರಷ್ಟು ಹೆಚ್ಚಾಗಿದೆ, ಪೆಟ್ರೋಲ್, ಡೀಸೆಲ್ ಕೊರತೆಯೂ ಇಲ್ಲ” : ಹರ್ದೀಪ್ ಸಿಂಗ್ ಪುರಿ

12/03/2026 5:00 PM1 Min Read

BREAKING : “ಭಾರತದಲ್ಲಿ ಇಂಧನ ಕೊರತೆ ಇಲ್ಲ, ತೈಲ ಸರಬರಾಜು ಸುರಕ್ಷಿತವಾಗಿದೆ” : ಸಂಸತ್ತಿನಲ್ಲಿ ಹರ್ದೀಪ್ ಸಿಂಗ್ ಪುರಿ

12/03/2026 4:55 PM1 Min Read

ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ: ಕುಂಭಮೇಳದ ‘ವೈರಲ್ ಬೆಡಗಿ’ ಮೊನಾಲಿಸಾ ಸ್ಪಷ್ಟನೆ

12/03/2026 4:42 PM1 Min Read
Recent News

ರಾಜ್ಯದಲ್ಲಿ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ: 800 ಸರ್ಕಾರಿ ಶಾಲೆಗಳನ್ನು KPS ಶಾಲೆಗಳಾಗಿ ಉನ್ನತೀಕರಣ

12/03/2026 5:20 PM

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್‌-ಆಥಾನ್‌’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

12/03/2026 5:12 PM

ಸಾಗರದಲ್ಲಿ ‘SSLC ವಿದ್ಯಾರ್ಥಿ’ಗಳ ಪರೀಕ್ಷಾ ಭಯ ದೂರವಾಗಿಸಿದ ‘ಸುದ್ದಿ ಸಹ್ಯಾದ್ರಿ’: ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ತೆರೆ

12/03/2026 5:08 PM

BREAKING : “LPG ಉತ್ಪಾದನೆ 5 ದಿನಗಳಲ್ಲಿ ಶೇ. 28ರಷ್ಟು ಹೆಚ್ಚಾಗಿದೆ, ಪೆಟ್ರೋಲ್, ಡೀಸೆಲ್ ಕೊರತೆಯೂ ಇಲ್ಲ” : ಹರ್ದೀಪ್ ಸಿಂಗ್ ಪುರಿ

12/03/2026 5:00 PM
State News
KARNATAKA

ರಾಜ್ಯದಲ್ಲಿ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ: 800 ಸರ್ಕಾರಿ ಶಾಲೆಗಳನ್ನು KPS ಶಾಲೆಗಳಾಗಿ ಉನ್ನತೀಕರಣ

By kannadanewsnow0912/03/2026 5:20 PM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಬಜೆಟ್‌ನಲ್ಲಿ ಮಹತ್ವದ ಘೋಷಣೆ…

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ವುಮೆನ್‌-ಆಥಾನ್‌’ನಲ್ಲಿ 1,500ಕ್ಕೂ ಹೆಚ್ಚು ಮಹಿಳೆಯರು ಭಾಗಿ

12/03/2026 5:12 PM

ಸಾಗರದಲ್ಲಿ ‘SSLC ವಿದ್ಯಾರ್ಥಿ’ಗಳ ಪರೀಕ್ಷಾ ಭಯ ದೂರವಾಗಿಸಿದ ‘ಸುದ್ದಿ ಸಹ್ಯಾದ್ರಿ’: ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ತೆರೆ

12/03/2026 5:08 PM

ಗೃಹಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಮಂಡ್ಯ ಡಿಸಿ ಡಾ.ಕುಮಾರ ಸ್ಪಷ್ಟನೆ

12/03/2026 4:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.