ಮುಂಬೈ (ಮಹಾರಾಷ್ಟ್ರ): ಮುಂಬೈನಿಂದ ಕ್ಯಾಲಿಕಟ್ಗೆ 110 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು (AI 581) ತಾಂತ್ರಿಕ ಸಮಸ್ಯೆಯಿಂದಾಗಿ ಟೇಕ್ ಆಫ್ ಆಗ ಕೆಲವೇ ನಿಮಿಷಗಳಲ್ಲಿ ವಾಪಸ್ ಮುಂಬೈಗೆ ಮರಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ಮುಂಬೈಗೆ ಬಂದು ಲ್ಯಾಂಡ್ ಆದ, ಸಂಪೂರ್ಣ ತಪಾಸಣೆ ಬಳಿಕ ವಿಮಾನವನ್ನು ಟೇಕ್-ಆಫ್ ಮಾಡಲು ಸಿದ್ಧಗೊಳಿಸಲಾಯಿತು.
“ಮುಂಬೈನಿಂದ ಕ್ಯಾಲಿಕಟ್ಗೆ ತೆರಳುತಿದ್ದ AI 581, ತಾಂತ್ರಿಕ ಸಮಸ್ಯೆಯಿಂದಾಗಿ ಇಂದು ಬೆಳಗ್ಗೆ 6.13 ಕ್ಕೆ ಟೇಕ್-ಆಫ್ ಆಗಿತ್ತು. ಇದಾದ ಕೇವಲ 10 ನಿಮಿಷ ಅಂದ್ರೆ, ಹಿಂತಿರುಗಿತು. ಎಂಜಿನಿಯರಿಂಗ್ ತಪಾಸಣೆಯ ನಂತರ ವಿಮಾನವು ಟೇಕ್-ಆಫ್ ಆಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಗೌಪ್ಯತೆಗಾಗಿ ಭಾರತೀಯರು ಹೆಚ್ಚು ಬಳಸುವ ʻPasswordʼ ಲಿಸ್ಟ್ ಇಲ್ಲಿದೆ!
BIGG NEWS : ಬೆಂಗಳೂರಿನಲ್ಲಿ ವೋಟರ್ ಐಡಿ ಹಗರಣ : ಮತ್ತೊಬ್ಬ ಆರೋಪಿ ಅರೆಸ್ಟ್
WATCH VIDEO: ಗುಜರಾತ್ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗೌಪ್ಯತೆಗಾಗಿ ಭಾರತೀಯರು ಹೆಚ್ಚು ಬಳಸುವ ʻPasswordʼ ಲಿಸ್ಟ್ ಇಲ್ಲಿದೆ!