ಬಳ್ಳಾರಿ : ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಬಾಂಬೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಸುತ್ತಿರುವ ಬಳ್ಳಾರಿಯಲ್ಲಿ ಉಗ್ರ ತೆರಳಿದ ಆಟೋ ಚಾಲಕನನ್ನು ಕರೆಸಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಸುಪ್ರೀಂ ಕೋರ್ಟ್ ಮುಕ್ತಿ
ಬಾಂಬ್ ಬ್ಲಾಸ್ಟ್ ನಂತರ ಶಂಕಿತ ಉಗ್ರ ಬೆಂಗಳೂರು ತುಮಕೂರು ಮಾರ್ಗವಾಗಿ ಬಳ್ಳಾರಿ ಬಂದಿರುವ ಕುರಿತು ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಆತ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಆತನನ್ನು ಆಟೋದಲ್ಲಿ ಕೂರಿಸಿಕೊಂಡು ಬಸ್ ನಿಲ್ದಾಣಕೆ ಬಿಟ್ಟಿರುವ ಆಟೋ ಚಾಲಕನನ್ನು ಇದೀಗ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
‘ಬಾಂಬ್ ಸ್ಪೋಟ’ ಪ್ರಕರಣದಿಂದ ಎಲ್ಲ ಹೋಟೆಲ್ ನವರು ಎಚ್ಚೆತ್ತುಕೊಂಡಿದ್ದಾರೆ : ಕೆಫೆ ಮಾಲೀಕ ರಾಘವೇಂದ್ರ ರಾವ್
ಮಾರ್ಚ್ ಒಂದರಂದು ಬಳ್ಳಾರಿ ಬಸ್ ನಿಲ್ದಾಣದಿಂದ ಶಂಕಿತ ಉಗ್ರ ತೆರಳಿದ್ದಾನೆ ಆಟೋ ಹತ್ತಿ ಬಳ್ಳಾರಿ ಹೋಗಿದ್ದಾನೆ ಎನ್ನಲಾಗುತ್ತಿದೆ ಆಟೋ ಚಾಲಕನ ಮಾಹಿತಿ ಮೇರೆಗೆ ವಿಚಾರಣೆ ನಡೆಸುತ್ತಿದೆ ಬುಡ ಕಂಪ್ಲೇಂಕ್ಸ್ ನ ಎಲ್ಲಾ ಕೊಠಡಿಗಳ ಸಿಸಿಟಿವಿ ಗಳನ್ನು ಇದೀಗ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.