ಶಿವಮೊಗ್ಗ : ಶಿವಮೊಗ್ಗದ ಯುವಕರು ಉಗ್ರರ ಜೊತೆ ನಂಟು ಹೊಂದಿರುವ ಬಗ್ಗೆ ದಿಗ್ಬ್ರಮೆಗೊಂಡಿದ್ದಾರೆ. ಈ ವಿಚಾರ ಕೇಳಿ ಆತಂಕವಾಯಿತು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಬಂಧಿತರು ಅಲ್ ಖೈದಾ, ಐಸಿಸ್ ಉಗ್ರ ಸಂಘಟನೆ ಲಿಂಕ್ ಇರುವುದು ಗಾಬರಿಯ ವಿಷಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೋರ್ವನ ಬಂಧನಕ್ಕೆ ಬಲೆ ಬೀಸಲಾಗಿದೆ. ದೇಶದ್ರೋಹಿ ಯುವ ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದಿರಬೇಕು. ಗೃಹ ಸಚಿವರು ದಿಟ್ಟ ಕ್ರಮ ಕೈಗೊಂಡಿದ್ದಾರೆ. ಇಂತಹ ಸಮಾಜ ದ್ರೋಹಿ ಶಕ್ತಿಗಳನ್ನು ಹುಡುಕಿ ತೆಗೆಯುವ ಕೆಲಸ ಆಗಬೇಕು , ಉಗ್ರರನ್ನು ಶಿಕ್ಷಿಸುವಂತಹ ಕೆಲಸ ಆಗಬೇಕು, ದೇಶದ್ರೋಹಿಗಳು ಯಾವ ಬಿಲದಲ್ಲಿ ಅಡಗಿದ್ದರೂ ಬಿಡುವುದಿಲ್ಲ . ಪೊಲೀಸರ ಕಾರ್ಯ ಪ್ರಶಂಸೆಗೆ ಕಾರಣವಾಗಿದೆ ಎಂದರು.
ಎಂಜಿನಿಯರ್ ಓದೋಕೆ ಅಂತ ಬೆಂಗಳೂರಿಗೆ ಹೋಗಿದ್ದ, ಉಗ್ರರ ನಂಟು ಎಲ್ಲಿ ಬೆಳೆಯಿತೋ ಗೊತ್ತಿಲ್ಲ : ಶಂಕಿತ ಉಗ್ರ ಮತೀನ್ ತಂದೆ
BIG NEWS: ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ, ಆರೋಗ್ಯ ವಿಚಾರಣೆ
ಬಂಧಿತ ಉಗ್ರರ ಮೋಬೈಲ್ನಲ್ಲಿದ್ದ ವಿಡಿಯೋಗಳನ್ನು ನೋಡಿ ಬೆಚ್ಚಿ ಬಿದ್ದ ಶಿವಮೊಗ್ಗ ಪೋಲಿಸರು