ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಎಸ್. ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏಪ್ರಿಲ್ 07, 2025ರಂದು ʻಕೌಶಲ್ಯ ರೋಜಗಾರ್ ಉದ್ಯೋಗ ಮೇಳ-2025ʼವನ್ನು ಆಯೋಜಿಸಿದೆ.
ಬೆಳಗ್ಗೆ 9.00 ರಿಂದ ಸಂಜೆ4.00ಗಂಟೆವರೆಗೆ ಉದ್ಯೋಗ ಮೇಳ ನಡೆಯಲಿದ್ದು, ಆಸಕ್ತ ಉದ್ಯೋಗಕಾಂಕ್ಷಿಗಳು ಸದರಿ ಮೇಳದಲ್ಲಿ ಹಾಜರಾಗಿ ನಿಮ್ಮ ನೆಚ್ಚಿನ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ: ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ, ಬಾಗಲಕೋಟ ರಸ್ತೆ, ವಿಜಯಪುರ.
ಅಥವಾ
ದೂರವಾಣಿ: 08352-297019, ಮೊಬೈಲ್ ಸಂಖ್ಯೆ: 9916882159/9741753465ಗೆ ಸಂಪರ್ಕಿಸಿ.