ಬೆಂಗಳೂರು: ರಾಜ್ಯ ಸರ್ಕಾರ ನೂತನವಾಗಿ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅನುಮತಿ ನೀಡಿದ್ದು,ಅದರಲ್ಲಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ.
BREAKING NEWS: ಮೊಹಮ್ಮದ್ ಸಾಕಿಬ್ ನಿವಾಸದಲ್ಲಿ NIA ದಾಳಿ ಅಂತ್ಯ : ಮಹತ್ವದ ದಾಖಲೆಗಳು ವಶಕ್ಕೆ
ರಾಜ್ಯ ಸರ್ಕಾರ ಹೊಸದಾಗಿ ಮಂಜೂರ ಮಾಡಿದ ಕಾಲೇಜುಗಳ ಪೈಕಿ ಹಾವೇರಿ ಮತ್ತು ಶಿಗ್ಗಾಂವಿಗೆ ಭರ್ಜರಿ ಕಾಲೇಜುಗಳ ಕೊಡುಗೆ ನೀಡಲಾಗಿದೆ. ಒಟ್ಟು 50 ಕಾಲೇಜುಗಳ ಪೈಕಿ 12 ಕಾಲೇಜುಗಳನ್ನು ಸಿಎಂ ತವರು ಜಿಲ್ಲೆ ಹಾವೇರಿಗೆ ನೀಡಲಾಗಿದೆ. ಈ 12ರ ಪೈಕಿ 9 ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ನೀಡಲಾಗಿದೆ.
BREAKING NEWS: ಮೊಹಮ್ಮದ್ ಸಾಕಿಬ್ ನಿವಾಸದಲ್ಲಿ NIA ದಾಳಿ ಅಂತ್ಯ : ಮಹತ್ವದ ದಾಖಲೆಗಳು ವಶಕ್ಕೆ
ನೂತನವಾಗಿ ಮಂಜೂರಾದ ಕಾಲೇಜುಗಳಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಗೋಳ ಗ್ರಾಮ, ಹಿರೆಮುಗದೂರು, ಅಲ್ಲಿಪೂರ ಹಾಗೂ ಶಿಗ್ಗಾಂವಿಯ ಬಂಕಾಪುರ, ಕೋಣನಕೇರಿ, ಹಿರೇಬೆಂಡಿಗೇರಿ, ಹೊಸೂರು-ಯತ್ನಳ್ಳಿ, ಬಸವನಾಳ ಸೇರಿವೆ.