Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BUDGET BREAKING : ದಾಖಲೆಯ 17ನೇ ಬಜೆಟ್ ಮಂಡಿಸಿದ `CM ಸಿದ್ದರಾಮಯ್ಯ’ : ಹೀಗಿವೆ `ಬಜೆಟ್ ಭಾಷಣದ ಮುಖ್ಯಾಂಶಗಳು !

06/03/2026 1:17 PM
Budget (2)

BUDGET BREAKING : ಮೈಸೂರಿನಲ್ಲಿ ಏರೋಸ್ಪೇಸ್​, ಕಲಬುರಗಿಯಲ್ಲಿ ಸಿಲ್ಕ್ ​ಪಾರ್ಕ್ ನಿರ್ಮಾಣ : ಸಿಎಂ ಸಿದ್ದರಾಮಯ್ಯ

06/03/2026 1:13 PM
Budget (2)

BUDGET BREAKING : ಕರ್ನಾಟಕ ಬಜೆಟ್ ನಲ್ಲಿ `ಅಲ್ಪ ಸಂಖ್ಯಾತರಿಗೆ ಬಂಪರ್’ ಗಿಫ್ಟ್ ಘೋಷಣೆ

06/03/2026 1:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BUDGET BREAKING : ಮೈಸೂರಿನಲ್ಲಿ ಏರೋಸ್ಪೇಸ್​, ಕಲಬುರಗಿಯಲ್ಲಿ ಸಿಲ್ಕ್ ​ಪಾರ್ಕ್ ನಿರ್ಮಾಣ : ಸಿಎಂ ಸಿದ್ದರಾಮಯ್ಯ
KARNATAKA

BUDGET BREAKING : ಮೈಸೂರಿನಲ್ಲಿ ಏರೋಸ್ಪೇಸ್​, ಕಲಬುರಗಿಯಲ್ಲಿ ಸಿಲ್ಕ್ ​ಪಾರ್ಕ್ ನಿರ್ಮಾಣ : ಸಿಎಂ ಸಿದ್ದರಾಮಯ್ಯ

By kannadanewsnow0506/03/2026 1:13 PM
Budget (2)
Budget (2)

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಇಂದು 2026-27ನೇ ಸಾಲಿನ ಬಜೆಟ್​ ಮಂಡಿಸಿದ್ದು, ಇದು ಸಿದ್ದರಾಮಯ್ಯ ಮಂಡಿಸಿದ 17ನೇ ದಾಖಲೆಯ ಬಜೆಟ್​ ಆಗಿದೆ. ಈ ಬಜೆಟ್ ಬಾರಿ ಬಜೆಟ್​ನಲ್ಲಿ ರಾಜ್ಯಕ್ಕೆ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲಬುರಗಿಯಲ್ಲಿ ಸಿಲ್ಕ್‌ ಪಾರ್ಕ್‌ಗಳ ಸ್ಥಾಪನೆ ಮಾಡಲಾಗುವುದು ಎಂದರು.ಮಹಿಳೆಯರು ಹಾಗೂ ಮಕ್ಕಳಿಗೆ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ರಕ್ಷಣೆ ನೀಡುವ ಉದ್ದೇಶದಿಂದ ʻಅಕ್ಕಪಡೆ ಯೋಜನೆʼಯನ್ನು ಗೃಹ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ದಿ ಮತ್ತು ಇತರೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡದ ಪಿವಿಟಿಜಿಗಳಿಗೆ ʻಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮʼವನ್ನು ಸ್ಥಾಪಿಸಲಾಗುವುದು. ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಕೌಶಲ್ಯಾಧಾರಿತ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಆನ್‌ಲೈನ್ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸುವ ʻಕಾಯಕ ಭಾಗ್ಯʼ ಎಂಬ ಯೋಜನೆಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲಾಗುವುದು.

ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಏರೋಸ್ಪೇಸ್ ಕಾಮನ್ ಫೆಸಿಲಿಟಿ ಸೆಂಟರ್ ಅನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಮೈಸೂರಿನಲ್ಲಿ ಏರೋಸ್ಪೇಸ್ ಕೈಗಾರಿಕೆಗಳನ್ನು ಉತ್ತೇಜಿಸಲು ಮೈಸೂರು ವಿಮಾನ ನಿಲ್ದಾಣದ ಹತ್ತಿರದಲ್ಲಿ ಏರೋಸ್ಪೇಸ್ ಪಾರ್ಕ್ ಅನ್ನು ಕೆಐಎಡಿಪಿ ವತಿಯಿಂದ ಅಭಿವೃದ್ಧಿಪಡಿಸಲಾಗುವುದು ಎಂದರು

Share. Facebook Twitter LinkedIn WhatsApp Email

Related Posts

BUDGET BREAKING : ದಾಖಲೆಯ 17ನೇ ಬಜೆಟ್ ಮಂಡಿಸಿದ `CM ಸಿದ್ದರಾಮಯ್ಯ’ : ಹೀಗಿವೆ `ಬಜೆಟ್ ಭಾಷಣದ ಮುಖ್ಯಾಂಶಗಳು !

06/03/2026 1:17 PM8 Mins Read
Budget (2)

BUDGET BREAKING : ಕರ್ನಾಟಕ ಬಜೆಟ್ ನಲ್ಲಿ `ಅಲ್ಪ ಸಂಖ್ಯಾತರಿಗೆ ಬಂಪರ್’ ಗಿಫ್ಟ್ ಘೋಷಣೆ

06/03/2026 1:13 PM3 Mins Read
Budget (2)

BUDGET BREAKING : ವಸತಿ ರಹಿತರಿಗೆ ಭರ್ಜರಿ ಗುಡ್ ನ್ಯೂಸ್ : ರಿಯಾಯತಿ ದರದಲ್ಲಿ 50 ಸಾವಿರ ನಿವೇಶನ ವಿತರಣೆ !

06/03/2026 1:02 PM3 Mins Read
Recent News

BUDGET BREAKING : ದಾಖಲೆಯ 17ನೇ ಬಜೆಟ್ ಮಂಡಿಸಿದ `CM ಸಿದ್ದರಾಮಯ್ಯ’ : ಹೀಗಿವೆ `ಬಜೆಟ್ ಭಾಷಣದ ಮುಖ್ಯಾಂಶಗಳು !

06/03/2026 1:17 PM
Budget (2)

BUDGET BREAKING : ಮೈಸೂರಿನಲ್ಲಿ ಏರೋಸ್ಪೇಸ್​, ಕಲಬುರಗಿಯಲ್ಲಿ ಸಿಲ್ಕ್ ​ಪಾರ್ಕ್ ನಿರ್ಮಾಣ : ಸಿಎಂ ಸಿದ್ದರಾಮಯ್ಯ

06/03/2026 1:13 PM
Budget (2)

BUDGET BREAKING : ಕರ್ನಾಟಕ ಬಜೆಟ್ ನಲ್ಲಿ `ಅಲ್ಪ ಸಂಖ್ಯಾತರಿಗೆ ಬಂಪರ್’ ಗಿಫ್ಟ್ ಘೋಷಣೆ

06/03/2026 1:13 PM

ಮುಂದುವರೆದ ಟೆಕ್ ಕಂಪನಿಗಳ ಉದ್ಯೋಗ ಕಡಿತ: 30000 ಉದ್ಯೋಗಿಗಳನ್ನು ವಜಾಗೊಳಿಸಿದ Oracle | Lay offs

06/03/2026 1:11 PM
State News
KARNATAKA

BUDGET BREAKING : ದಾಖಲೆಯ 17ನೇ ಬಜೆಟ್ ಮಂಡಿಸಿದ `CM ಸಿದ್ದರಾಮಯ್ಯ’ : ಹೀಗಿವೆ `ಬಜೆಟ್ ಭಾಷಣದ ಮುಖ್ಯಾಂಶಗಳು !

By kannadanewsnow5706/03/2026 1:17 PM KARNATAKA 8 Mins Read

ಬೆಂಗಳೂರು: ರಾಜ್ಯ ಸರ್ಕಾರದ ಬಹುನಿರೀಕ್ಷಿತ 2026-27ನೇ ಸಾಲಿನ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಒಟ್ಟು 4,48,004 ಕೋಟಿ ರೂ. ಗಾತ್ರದ…

Budget (2)

BUDGET BREAKING : ಮೈಸೂರಿನಲ್ಲಿ ಏರೋಸ್ಪೇಸ್​, ಕಲಬುರಗಿಯಲ್ಲಿ ಸಿಲ್ಕ್ ​ಪಾರ್ಕ್ ನಿರ್ಮಾಣ : ಸಿಎಂ ಸಿದ್ದರಾಮಯ್ಯ

06/03/2026 1:13 PM
Budget (2)

BUDGET BREAKING : ಕರ್ನಾಟಕ ಬಜೆಟ್ ನಲ್ಲಿ `ಅಲ್ಪ ಸಂಖ್ಯಾತರಿಗೆ ಬಂಪರ್’ ಗಿಫ್ಟ್ ಘೋಷಣೆ

06/03/2026 1:13 PM
Budget (2)

BUDGET BREAKING : ವಸತಿ ರಹಿತರಿಗೆ ಭರ್ಜರಿ ಗುಡ್ ನ್ಯೂಸ್ : ರಿಯಾಯತಿ ದರದಲ್ಲಿ 50 ಸಾವಿರ ನಿವೇಶನ ವಿತರಣೆ !

06/03/2026 1:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.