Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ಇಂದು ಮಧ್ಯಾಹ್ನ 1 ಗಂಟೆಗೆ `ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2’ರ ಫಲಿತಾಂಶ ಪ್ರಕಟ : ರಿಸಲ್ಟ್ ಈ ರೀತಿ ಚೆಕ್ ಮಾಡಿ | Karnataka 2nd PUC Exam Results

BREAKING : ರಾಜ್ಯದ ಪ್ರಮುಖ ಆನೆ ಬಿಡಾರಗಳು ಬಂದ್: ದುಬಾರೆ ದುರ್ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆ ಕಠಿಣ ಕ್ರಮ

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಕಾಟನ್ ಕ್ಯಾಂಡಿ’ ಸಾಂಗ್ ಗೆ ಟ್ಯೂನ್ ‘ಕಾಪಿ’ ಮಾಡಿದ ಚಂದನ್ ಶೆಟ್ಟಿ : ರ‍್ಯಾಪರ್ ಯುವರಾಜ್ ಆರೋಪ
KARNATAKA

BREAKING : ‘ಕಾಟನ್ ಕ್ಯಾಂಡಿ’ ಸಾಂಗ್ ಗೆ ಟ್ಯೂನ್ ‘ಕಾಪಿ’ ಮಾಡಿದ ಚಂದನ್ ಶೆಟ್ಟಿ : ರ‍್ಯಾಪರ್ ಯುವರಾಜ್ ಆರೋಪ

By ಸುರೇಶ್‌

ಬೆಂಗಳೂರು : ಕನ್ನಡದ ಖ್ಯಾತ ರ‍್ಯಾಪರ್ ಚಂದನ್ ಶೆಟ್ಟಿ ಅವರು ಕಾಟನ್ ಕ್ಯಾಂಡಿ ಸಾಂಗ್ ನಲ್ಲಿ ಈ ಹಿಂದೆ ಇದ್ದಂತಹ ಇನ್ನೊಂದು ಹಾಡಿನ ಟ್ಯೂನ್ ಕಾಪಿ ಮಾಡಿದ್ದಾರೆ ಎಂದು ರ‍್ಯಾಪರ್ ಯುವರಾಜ್ ಚಂದನ್ ಶೆಟ್ಟಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.ಇದೀಗ ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಯುವರಾಜ್ ತಿಳಿಸಿದ್ದಾರೆ.

ಹೌದು ಕಾಟನ್ ಕ್ಯಾಂಡಿ ಹಾಡಿನಲ್ಲಿ ಟ್ಯೂನ್ ಬಳಸಿರುವ ಆರೋಪ ಕೇಳಿ ಬಂದಿದೆ.ಆರು ವರ್ಷದ ಹಿಂದೆಯೇ ಯುವರಾಜ್ ‘ವೈಬುಲ್’ ಸಾಂಗ್ ಕಂಪೋಸ್ ಮಾಡಿದ್ದರು. ಯುವರಾಜ್ ಮಾಡಿದ ಸಾಂಗ್ ಅನ್ನು ಚಂದನ್ ಶೆಟ್ಟಿ ಹಾಡಿನ ಟ್ಯೂನ್ ಕದ್ದ ಆರೋಪ ಕೇಳಿ ಬಂದಿದೆ. ಚಂದನ್ ಶೆಟ್ಟಿ ವಿರುದ್ಧ ಕಾಟನ್ ಕ್ಯಾಂಡಿ ಟ್ಯೂನ್ ಕದ್ದಿರುವ ಆರೋಪ ಕೇಳಿ ಬಂದಿದೆ.

ನನ್ನ ಸಾಂಗ್ ಅನ್ನು ಪಲ್ಲವಿ ಹಾಗೂ ಚರಣ್ ಕಾಪಿ ಮಾಡಿದ್ದರು. ನನ್ನ ಹಾಡು ಚಂದನ್ ಶೆಟ್ಟಿ ಮಾಡಿರುವ ಹಾಡನ್ನು ಒಮ್ಮೆ ನೋಡಿ. ಚಂದನ್ ಶೆಟ್ಟಿ ಕೇಳಿದರೆ ನಾನೇ ಬಿಟ್ಟುಕೊಡುತ್ತಿದ್ದೆ. ನಾನು ಬಡವ 12 ಲಕ್ಷ ರೂಪಾಯಿ ಖರ್ಚು ಮಾಡಿ ಸಾಂಗ್ ಮಾಡಿದ್ದೆ.ನಾನು ಆರು ವರ್ಷಗಳ ಹಿಂದೆ ‘ವೈ ಬುಲ್’ ಸಾಂಗ್ ಮಾಡಿದ್ದೆ. ಅದೇ ಟ್ಯೂನ್‌ ಬಳಸಿ ಚಂದನ್ ಶೆಟ್ಟಿ ಅವರು ಈಗ ಕಾಟನ್ ಕ್ಯಾಂಡಿ ಮಾಡಿದ್ದಾರೆ. ಆದ್ದರಿಂದ ನಾನು ಈಗ ದೂರು ನೀಡಲು ಸಜ್ಜಾಗಿದ್ದೇನೆ ಎಂದರು.

ಈ ವಿಚಾರವಾಗಿ ಪ್ರತಿಕ್ರಿಸಿದ ಚಂದನ್ ಶೆಟ್ಟಿ, ಕಾಟನ್ ಕ್ಯಾಂಡಿ ಹಾಡಿನಲ್ಲಿ ಯುವರಾಜ್ ಟ್ಯೂನ್ ಬಳಕೆ ಆರೋಪ ಕೇಳಿ ಬಂದಿದೆ. ನಾನು ಟ್ಯೂನ್ ಕಾಪಿ ಮಾಡಿಲ್ಲವೆಂದು ನನ್ನ ಆತ್ಮಕ್ಕೆ ಗೊತ್ತಿದೆ ಎಂದು ಚಂದನ್ ಶೆಟ್ಟಿ ಹೇಳಿಕೇ ನೀಡಿದ್ದಾರೆ.ಬೇರೆಯವರ ಟ್ಯೂನ್ ಕದಿಯಬಾರದು ಎಂಬ ಜ್ಞಾನ ನನಗೆ ಇದೆ. ಯುವರಾಜ್ ಸಿಂಗರ್ ಅನ್ನೋ ವಿಚಾರ ಬಿಟ್ಟು ಬೇರೆ ಗೊತ್ತಿಲ್ಲ. ಯುವರಾಜ್ ಆರೋಪಕ್ಕೆ ಕಾನೂನು ಮೂಲಕ ಉತ್ತರಿಸುತ್ತೇನೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG BREAKING: ಇಂದು ಮಧ್ಯಾಹ್ನ 1 ಗಂಟೆಗೆ `ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2’ರ ಫಲಿತಾಂಶ ಪ್ರಕಟ : ರಿಸಲ್ಟ್ ಈ ರೀತಿ ಚೆಕ್ ಮಾಡಿ | Karnataka 2nd PUC Exam Results

1 Min Read

BREAKING : ರಾಜ್ಯದ ಪ್ರಮುಖ ಆನೆ ಬಿಡಾರಗಳು ಬಂದ್: ದುಬಾರೆ ದುರ್ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆ ಕಠಿಣ ಕ್ರಮ

2 Mins Read

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

1 Min Read
Recent News

BIG BREAKING: ಇಂದು ಮಧ್ಯಾಹ್ನ 1 ಗಂಟೆಗೆ `ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2’ರ ಫಲಿತಾಂಶ ಪ್ರಕಟ : ರಿಸಲ್ಟ್ ಈ ರೀತಿ ಚೆಕ್ ಮಾಡಿ | Karnataka 2nd PUC Exam Results

BREAKING : ರಾಜ್ಯದ ಪ್ರಮುಖ ಆನೆ ಬಿಡಾರಗಳು ಬಂದ್: ದುಬಾರೆ ದುರ್ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆ ಕಠಿಣ ಕ್ರಮ

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

BIG NEWS : ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ‘ಉಚಿತ ಚಿಕಿತ್ಸೆ’ ಕಡ್ಡಾಯ : ಸುಪ್ರೀಂಕೋರ್ಟ್ ಮಹತ್ವದ ಆದೇಶ | Supreme Court

State News
KARNATAKA

BIG BREAKING: ಇಂದು ಮಧ್ಯಾಹ್ನ 1 ಗಂಟೆಗೆ `ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2’ರ ಫಲಿತಾಂಶ ಪ್ರಕಟ : ರಿಸಲ್ಟ್ ಈ ರೀತಿ ಚೆಕ್ ಮಾಡಿ | Karnataka 2nd PUC Exam Results

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿಯೊಂದು ಇಲ್ಲಿದೆ. 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ (II PUC…

BREAKING : ರಾಜ್ಯದ ಪ್ರಮುಖ ಆನೆ ಬಿಡಾರಗಳು ಬಂದ್: ದುಬಾರೆ ದುರ್ಘಟನೆ ಬೆನ್ನಲ್ಲೇ ಅರಣ್ಯ ಇಲಾಖೆ ಕಠಿಣ ಕ್ರಮ

BIG NEWS :`ಅಂಗವಿಕಲರ ಮಾಸಾಶನ ಯೋಜನೆಯಡಿ’ ವಿಕಲಚೇತನರಿಗೆ ಸಿಗಲಿದೆ ಮಾಸಿಕ 2000 ರೂ. ಪಿಂಚಣಿ : ಹೀಗೆ ಅರ್ಜಿ ಸಲ್ಲಿಸಿ

BIG NEWS : ದುಬಾರೆ ಬೆನ್ನಲ್ಲೆ, ಪನ್ಸೋಲಿ ಆನೆ ಬಿಡಾರಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.