Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ! ಏಕೆ ಗೊತ್ತಾ?

07/04/2026 12:25 PM

BREAKING : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಸಿಎಂ, ಗೃಹ ಸಚಿವರಿಗೆ ದೂರು!

07/04/2026 12:24 PM

BIG NEWS : ಕಲ್ಬುರ್ಗಿಯಲ್ಲಿ ಶಾಲಾ ಶಿಕ್ಷಕಿ ಕೊಲೆ ಕೇಸ್ ಗೆ ಟ್ವಿಸ್ಟ್ : ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಕೊಂದು ಶವ ಸುಟ್ಟ ಕಿರಾತಕ!

07/04/2026 12:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಸಿಎಂ, ಗೃಹ ಸಚಿವರಿಗೆ ದೂರು!
KARNATAKA

BREAKING : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಸಿಎಂ, ಗೃಹ ಸಚಿವರಿಗೆ ದೂರು!

By kannadanewsnow0507/04/2026 12:24 PM

ಬೆಂಗಳೂರು : ಬಸವ ಜಯ ಮೃತ್ಯುಂಜಯ ಶ್ರೀಗಳ ವಿರುದ್ಧ ಈಗ ಗಂಭೀರವಾದ ಆರೋಪವನ್ನು ಕೇಳಿ ಬಂದಿದ್ದು, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಮಹಿಳೆಗೆ ಲೈಂಗಿಕ ಹಾಗು ಮಾನಸಿಕವಾಗಿ ಶೋಷಣೆ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಿಗೆ ಮಹಿಳೆ ದೂರು ನೀಡಿದ್ದು, ಅಲ್ಲದೆ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೂ ದೂರು ಮಹಿಳೆ ದೂರು ನೀಡಿದ್ದಾರೆ. ಸ್ವಾಮೀಜಿಯ ವಿರುದ್ಧ ಈ ಒಂದು ಗಂಭೀರ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಕೂಡ ಸ್ವಾಮೀಜಿ ಬ್ಲಾಕ್ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಲೈಂಗಿಕವಾಗಿ ಸಹಕರಿಸುವಂತೆ ಒತಾಯಿಸಿ, ಜಯ ಮತ್ತು ಜಯ ಸ್ವಾಮೀಜಿ ವಿರುದ್ಧ ಮಹಿಳೆ ಗಂಭೀರವಾದ ಆರೋಪ ಮಾಡಿದ್ದಾಳೆ. ಬೆಂಗಳೂರಿನ ತ್ಯಾಗರಾಜ್ ನಗರದ ನಿವಾಸಿ ಆಗಿರುವ ಮಹಿಳೆ, ಅವರು ಹಣ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದರ್.

ಅಲ್ಲದೇ ಲೈಂಗಿಕವಾಗಿ ಸಹಕರಿಸುವಂತೆ ಬ್ಲಾಕ್ ಅಂಡ್ ಪಡುತ್ತಿದ್ದಾರೆ ಎಂದು ಮಹಿಳೆ ವ್ಯಕ್ತಿತ್ವದವರು ಕೊಟ್ಟಿದ್ದಾಳೆ. ಆದರೆ ಮಹಿಳೆ ಇದುವರೆಗೂ ಪೊಲೀಸ್ ಠಾಣೆಗೆ ಪೊಲೀಸರಿಗೆ ದೂರು ಕೊಟ್ಟಿರುವ ಮಾಹಿತಿ ಲಭ್ಯವಾಗಿಲ್ಲ. ಅದರ ಬದಲಾಗಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರಿಗೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಹಾಗೂ ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ..

Share. Facebook Twitter LinkedIn WhatsApp Email

Related Posts

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ! ಏಕೆ ಗೊತ್ತಾ?

07/04/2026 12:25 PM2 Mins Read

BIG NEWS : ಕಲ್ಬುರ್ಗಿಯಲ್ಲಿ ಶಾಲಾ ಶಿಕ್ಷಕಿ ಕೊಲೆ ಕೇಸ್ ಗೆ ಟ್ವಿಸ್ಟ್ : ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಕೊಂದು ಶವ ಸುಟ್ಟ ಕಿರಾತಕ!

07/04/2026 12:18 PM1 Min Read

BREAKING : ಬೆಂಗಳೂರಲ್ಲಿ 12 ವರ್ಷಗಳಿಂದ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್ : 14 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

07/04/2026 12:11 PM1 Min Read
Recent News

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ! ಏಕೆ ಗೊತ್ತಾ?

07/04/2026 12:25 PM

BREAKING : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಸಿಎಂ, ಗೃಹ ಸಚಿವರಿಗೆ ದೂರು!

07/04/2026 12:24 PM

BIG NEWS : ಕಲ್ಬುರ್ಗಿಯಲ್ಲಿ ಶಾಲಾ ಶಿಕ್ಷಕಿ ಕೊಲೆ ಕೇಸ್ ಗೆ ಟ್ವಿಸ್ಟ್ : ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಕೊಂದು ಶವ ಸುಟ್ಟ ಕಿರಾತಕ!

07/04/2026 12:18 PM

BIG NEWS : ಮನೆಯೇ ಮಹಿಳೆಗೆ ಅಸುರಕ್ಷಿತ ತಾಣವೇ : ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

07/04/2026 12:13 PM
State News
KARNATAKA

ALERT : ಚಿಕನ್ ಪ್ರಿಯರೇ ಎಚ್ಚರ: ಕೋಳಿ ಮಾಂಸದ ಈ ಭಾಗಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ! ಏಕೆ ಗೊತ್ತಾ?

By kannadanewsnow5707/04/2026 12:25 PM KARNATAKA 2 Mins Read

ಬೆಂಗಳೂರು: ಚಿಕನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರೋಟೀನ್‌ನಿಂದ ಸಮೃದ್ಧವಾಗಿರುವ ಕೋಳಿ ಮಾಂಸ ದೇಹಕ್ಕೆ ಶಕ್ತಿ ನೀಡುವುದಲ್ಲದೆ, ಸುಲಭವಾಗಿ…

BREAKING : ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಸಿಎಂ, ಗೃಹ ಸಚಿವರಿಗೆ ದೂರು!

07/04/2026 12:24 PM

BIG NEWS : ಕಲ್ಬುರ್ಗಿಯಲ್ಲಿ ಶಾಲಾ ಶಿಕ್ಷಕಿ ಕೊಲೆ ಕೇಸ್ ಗೆ ಟ್ವಿಸ್ಟ್ : ಕೊಟ್ಟ ಹಣ ವಾಪಸ್​​ ಕೇಳಿದ್ದಕ್ಕೆ ಕೊಂದು ಶವ ಸುಟ್ಟ ಕಿರಾತಕ!

07/04/2026 12:18 PM

BREAKING : ಬೆಂಗಳೂರಲ್ಲಿ 12 ವರ್ಷಗಳಿಂದ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ನೈಜೀರಿಯಾ ಪ್ರಜೆ ಅರೆಸ್ಟ್ : 14 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!

07/04/2026 12:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.