ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನ ನವೆಂಬರ್ 25 ರಿಂದ ಡಿಸೆಂಬರ್ 20 ರವರೆಗೆ ನಡೆಯಲಿದೆ.
ಚಳಿಗಾಲದ ಅಧಿವೇಶನದ ವೇಳಾಪಟ್ಟಿಯನ್ನ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರಕಟಿಸಿದ್ದು, ನವೆಂಬರ್ 26ರಂದು ಸಂವಿಧಾನ್ ಸದನದ ಸೆಂಟ್ರಲ್ ಹಾಲ್ನಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುವುದು ಎಂದು ಹೇಳಿದರು.
The Winter Session of Parliament begins on 25th November and will continue till 20th December 2024, tweets Parliamentary Affairs Minister Kiren Rijiju pic.twitter.com/EoDO7wrFe7
— ANI (@ANI) November 5, 2024
ಅಂದ್ಹಾಗೆ, ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯ ನಂತರ ಇದು ಮೊದಲ ಚಳಿಗಾಲದ ಅಧಿವೇಶನವಾಗಿದೆ.
ಸಕ್ರಿಯ ರಾಜಕಾರಣದಿಂದ ‘ಶರದ್ ಪವಾರ್’ ನಿವೃತ್ತಿ.? ಸುಳಿವು ನೀಡಿದ ‘NCP ಮುಖ್ಯಸ್ಥ’
BIG NEWS: ಮಂಥ್ಲಿ ಮನಿ ಹೆಸರಲ್ಲಿ ಮದ್ಯದಂಗಡಿಗಳಿಂದ 15 ಕೋಟಿ ಹಣ ವಸೂಲಿ : ಆರ್.ಅಶೋಕ್ ಹೊಸ ಬಾಂಬ್!
BREAKING : ‘US ಚುನಾವಣೆಯ ಮೊದಲ ಫಲಿತಾಂಶ’ ಬಿಡುಗಡೆ ; ‘ಟ್ರಂಪ್, ಕಮಲಾ’ಗೆ ಸಮಾನ ಮತಗಳು