ಹಾಸನ : ದನ ಮೆಯಿಸಲು ತೆರಳಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಹೋದರರು ಸಾವನ್ನಪ್ಪಿರುವ ಘಟನೆ ಹಾಸನ ತಾಲೂಕಿನ ದುದ್ದ ಸಮೀಪದ ವಳಗೆರಹಳ್ಳಿ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ದರ್ಶನ್ (17) ಹಾಗೂ ಲಕ್ಷ್ಮಿಕಾಂತ್ (5) ಮೃತ ಸಹೋದರರು ಎಂದು ತಿಳಿದುಬಂದಿದೆ.
ಹಾಸನ ತಾಲೂಕಿನ ವಳಗೇರಹಳ್ಳಿಯ ಅರ್ಚಕ ರಾಮಚಂದ್ರ ಹಾಗೂ ರತ್ನ ದಾಂಪತ್ಯ ಪುತ್ರರಾಗಿದ್ದು ಧನಮಹಿಸಲು ತೆರಳಿದ ವೇಳೆ ದರ್ಶನ್ ಹಾಗೂ ಲಕ್ಷ್ಮೀಕಾಂತ ಮನೆಗೆ ವಾಪಸ್ ಆಗಿರಲಿಲ್ಲ. ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ನೆಡೆಸಿದಾಗ ಇಬ್ಬರು ಸಹೋದರ ಶವ ಪತ್ತೆಯಾಗಿದೆ ಘಟನೆ ಕುರಿತಂತೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








