ಬೆಂಗಳೂರು : IPL ಟಿಕೆಟ್ ಕೊಡಿಸುವುದಾಗಿ ಟೆಕ್ಕಿಗೆ 1.46 ಲಕ್ಷ ರೂಪಾಯಿ ವಂಚನೆ ಎಸೆಗಿರುವ ಘಟನೆ ವರದಿಯಾಗಿದೆ. ಇನ್ಸ್ಟಾಗ್ರಾಮ್ ಮೂಲಕ ಟಕ್ಕಿಗೆ ಪರಿಚಯ ಆದವನಿಂದ ವಂಚನೆ ನಡೆದಿದೆ. ig.virajsingh ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟಿಕೆಟ್ ಪೋಸ್ಟ್ ಮಾಡಿದ್ದು ಟಿಕೆಟ್ ಬಗ್ಗೆ ಪೋಸ್ಟ್ ಹಾಕಿದ್ದಾನೆ.
ಈ ಪೋಸ್ಟ್ ನೋಡಿ ಟೆಕ್ಕಿ ಆತನನ್ನು ಸಂಪರ್ಕಿಸಿದ್ದಾನೆ. ಐಪಿಎಲ್ ಟಿಕೆಟ್ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಂಚಕ ಪೋಸ್ಟ್ ಹಾಕಿದ್ದಾನೆ. ಫೇಸ್ಬುಕ್ ನಲ್ಲಿ ಐಪಿಎಲ್ ಧಮಾಕ ಸೇಲ್ ಹೆಸರಿನಲ್ಲಿ ವಂಚಕ ಪೋಸ್ಟ್ ಮಾಡಿದ್ದಾನೆ ಟಿಕೆಟ್ ಬೇಕಾದಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂದು ಪೋಸ್ಟ್ ಮಾಡಿದ್ದಾನೆ ಇಂದು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಪೋಸ್ಟ್ ಮಾಡಿದ್ದಾನೆ.
ಸಾರ್ವಜನಿಕರನ್ನು ಒತ್ತಿಸುವ ಸಲುವಾಗಿ ಗಿಡಿ ಗಿಡಿಗಳು ಈ ಒಂದು ಕೃತ್ಯ ಎಸಿಗಿದ್ದಾರೆ ಟಿಕೆಟ್ ಲಭ್ಯವಿದೆ ಎಂದು ಸಾರ್ವಜನಿಕರ ಅಧಿಕ ತಪ್ಪಿಸಲು ಯತ್ನಿಸಿದ್ದಾರೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪರಿಚಿತರ ವಿರುದ್ಧ FIR ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








