ನವದೆಹಲಿ : ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಷಣ ಮಾಡುತ್ತಿದ್ದಾರೆ.
ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ, “ಅಮಾಯಕ ನಾಗರಿಕರನ್ನು ಅವರ ಕುಟುಂಬಗಳ ಮುಂದೆಯೇ ಅವರ ಧರ್ಮವನ್ನು ಕೇಳಿ ಕೊಲ್ಲಲಾಯಿತು. ನಾನು ಈ ಅನಾಗರಿಕ ಕೃತ್ಯವನ್ನು ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ” ಎಂದು ಹೇಳಿದರು.
ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ಜೆ & ಕೆ ಪೊಲೀಸರು ಜಂಟಿಯಾಗಿ ನಡೆಸಿದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.
Union Home Minister Amit Shah says, "In a joint Operation Mahadev, the Indian Army, CRPF and J&K Police have neutralised three terrorists who were involved in the Pahalgam terror attack." pic.twitter.com/jExoh3bhVj
— ANI (@ANI) July 29, 2025
In Lok Sabha on Operation Sindoor, Union Minister Amit Shah says, "Innocent civilians were killed in front of their families by asking their religion. I condemn this barbaric act. I express my sympathies to the families who lost their loved ones." pic.twitter.com/mR1SK9jodj
— ANI (@ANI) July 29, 2025
Union Minister Amit Shah addresses Lok Sabha on Operation Sindoor pic.twitter.com/OwnVetUPh2
— ANI (@ANI) July 29, 2025