ತುಮಕೂರು: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಆಯ್ಕೆ ಹಿನ್ನೆಲೆಯಲ್ಲಿ ನಡೆದ ವಿವಾದಗಳು ಮತ್ತು ನ್ಯಾಯಾಲಯದಲ್ಲಿ ಉಳಿದಿದ್ದ ಪ್ರಕರಣಗಳು ಕೊನೆಗೊಂಡಿವೆ. ಜನವರಿ 9ರಂದು ಫಲಿತಾಂಶ ಬಿಡುಗಡೆಗೊಳಿಸಲು ನ್ಯಾಯಾಲಯದಿಂದ ಆದೇಶ ಹೊರಡಿಸಿದ್ದು, ಇಂದು ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ.
ಜಿಲ್ಲೆಯ 10 ವಿಧಾನಸಭಾ ಕ್ಷೇತ್ರಗಳಲ್ಲಿ ಫಲಿತಾಂಶ ಪ್ರಕಟಗೊಂಡಿದ್ದು,
ಫಲಿತಾಂಶ ವಿವರ:
ತುಮಕೂರು: ನಂಜೇಗೌಡ
ಗುಬ್ಬಿ: ಭಾರತೀ ಶ್ರೀನಿವಾಸ್
ತಿಪಟೂರು: ಪ್ರಕಾಶ್
ಚಿಕ್ಕನಾಯಕನಹಳ್ಳಿ: ಶಿವಪ್ರಕಾಶ್
ಕೊರಟಗೆರೆ: ಸಿದ್ದಗಂಗಪ್ಪ
ಕುಣಿಗಲ್: ಕೃಷ್ಣಕುಮಾರ್
ಮಧುಗಿರಿ: ನಾಗೇಶ್ ಬಾಬು
ತುರುವೇಕೆರೆ: ಮಹಾಲಿಂಗಪ್ಪ
ಪಾವಗಡ: ಚಂದ್ರಶೇಖರ್
ಶಿರಾ: ಎಸ್ ಆರ್ ಗೌಡ