ನವದೆಹಲಿ : ಭಾರತದ ಯುವ ಕ್ರಿಕೆಟ್ ತಾರೆಯರು ಮತ್ತೊಮ್ಮೆ ತಮ್ಮ ಅದ್ಭುತಗಳನ್ನ ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್ 2024 ರಲ್ಲಿ ಭಾರತ ತಂಡವು ಫೈನಲ್’ಗೆ ಪ್ರವೇಶಿಸಿದೆ. ಉದಯ್ ಸಹರಾನ್ ನಾಯಕತ್ವದ ಭಾರತ ತಂಡವು ರೋಮಾಂಚಕ ಸೆಮಿಫೈನಲ್ ಪಂದ್ಯದಲ್ಲಿ ಸೋಲಿನ ಪರಿಸ್ಥಿತಿಯಿಂದ ಚೇತರಿಸಿಕೊಂಡಿತು ಮತ್ತು ಕೊನೆಯ ಓವರ್ನಲ್ಲಿ 2 ವಿಕೆಟ್ಗಳಿಂದ ಗೆದ್ದು ಸತತ 5ನೇ ಬಾರಿಗೆ ಪ್ರಶಸ್ತಿ ಪಂದ್ಯಕ್ಕೆ ಪ್ರವೇಶಿಸಿತು.
ಈ ಪಂದ್ಯದಲ್ಲಿ ನಾಯಕ ಸಹರಾನ್ ಮತ್ತು ಸಚಿನ್ ದಾಸ್ ತಂಡ ಗೆಲ್ಲವಲ್ಲಿ ಪ್ರಮುಖ ಪಾತ್ರ ವಹಿಸಿದರು. 171 ರನ್ಗಳ ಅದ್ಭುತ ಜೊತೆಯಾಟದೊಂದಿಗೆ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.
ಶಿವಮೊಗ್ಗ: ‘ಸಂವಿಧಾನ’ದ ಕಾಲಾಳು ಆಗಬೇಕಾದ ಕಾಲವಿದು – ಸುದೀರ್ ಕುಮಾರ್ ಮುರೊಳ್ಳಿ
ಪಕ್ಷದ ಕಾರ್ಯಕರ್ತನಿಗೆ ‘ನಾಯಿ ಬಿಸ್ಕತ್ತು’ ಕೊಟ್ಟ ವಿವಾದಕ್ಕೆ ‘ರಾಹುಲ್ ಗಾಂಧಿ’ ಸ್ಪಷ್ಟನೆ
ಪಕ್ಷದ ಕಾರ್ಯಕರ್ತನಿಗೆ ‘ನಾಯಿ ಬಿಸ್ಕತ್ತು’ ಕೊಟ್ಟ ವಿವಾದಕ್ಕೆ ‘ರಾಹುಲ್ ಗಾಂಧಿ’ ಸ್ಪಷ್ಟನೆ