Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ನನ್ನ ಮಗಳಿಗೆ ನ್ಯಾಯ ಸಿಗುವವರೆಗೆ ಯಾವ ರಾಜಕಾರಣಿಯೂ ಬರಬೇಡಿ’: ಪುಣೆ ಬಾಲಕಿಯ ತಂದೆಯ ಆಕ್ರೋಶದ ಮನವಿ

04/05/2026 10:15 AM

BREAKING : ಗೆಲುವಿನತ್ತ ‘TVK’ ಪಕ್ಷ : ಇತ್ತ ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ನಟಿ ತ್ರಿಷಾ!

04/05/2026 10:14 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : ಬಹುಮತದತ್ತ ಬಿಜೆಪಿ ದಾಪುಗಾಲು.!

04/05/2026 10:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಾಡಿನ ಜನತೆಗೆ ಡಬಲ್ ಖುಷಿ ಕೊಟ್ಟ ರಾಜಮನೆತನ : ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ ತ್ರಿಶಿಕಾ ಕುಮಾರಿ ಒಡೆಯರ್!
KARNATAKA

BREAKING : ನಾಡಿನ ಜನತೆಗೆ ಡಬಲ್ ಖುಷಿ ಕೊಟ್ಟ ರಾಜಮನೆತನ : ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ ತ್ರಿಶಿಕಾ ಕುಮಾರಿ ಒಡೆಯರ್!

By kannadanewsnow0511/10/2024 10:52 AM

ಮೈಸೂರು : ಇಂದು ನಾಡಿನಾದ್ಯಂತ ದಸರಾ ಹಾಗೂ ಆಯುಧ ಪೂಜಾ ಸಂಭ್ರಮದ ಮನೆ ಮಾಡಿದ್ದು ಅದರಲ್ಲೂ ವಿಶೇಷವಾಗಿ ಮೈಸೂರು ಅರಮನೆಯಲ್ಲಿ ಯದುವೀರ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಲಿದ್ದಾರೆ.ಇದರ ಮಧ್ಯ ಮೈಸೂರು ಅರಮನೆಯಲ್ಲಿ ತ್ರಿಶಿಕಾ ಕುಮಾರಿ ಒಡೆಯರ್‌ ಅವರು ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದು, ದಸರಾ ಹಬ್ಬ ಹಾಗೂ ಆಯುಧ ಪೂಜೆಯ ಸಂಭ್ರಮ ಇಮ್ಮಡಿಯಾಗಿದೆ.

ಹೌದು ಮೈಸೂರು ರಾಜಪರಿವಾರಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ದಸರಾ ಸಂಭ್ರಮದಲ್ಲಿದ್ದ ರಾಜವಂಶಸ್ಥರಿಗೆ ಮತ್ತೊಂದು ಡಬಲ್ ಸಂಭ್ರಮ ಎಂದೇ ಹೇಳಬಹುದು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಅವರು ಎರಡನೇ ಪುತ್ರನಿಗೆ ಜನ್ಮ ನೀಡಿದ್ದಾರೆ.ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಶಿಕಾ ಕುಮಾರಿಗೆ ಗಂಡು ಮಗು ಜನನವಾಗಿದೆ.

ಯುವರಾಣಿ ತ್ರಿಶಿಕಾ ಕುಮಾರಿ ಒಡೆಯರ್‌ ಅವರು ಇನ್ನೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೈಸೂರು ಅರಮನೆಗೂ ಮೈಸೂರಿನ ಜನತೆಗೂ ದಸರಾ ಹಬ್ಬದ ಸಂಭ್ರಮ ಇದರಿಂದ ದುಪ್ಪಟ್ಟಾಗಿದೆ. ನವರಾತ್ರಿಯ ಆರಂಭದ ಪೂಜಾ ಕಾರ್ಯಕ್ರಮಗಳಲ್ಲಿ ಕೃಷಿಕ ಅವರು ಕಾಣಿಸಿಕೊಂಡಿದ್ದರು. ಈ ಬೆಳೆ ಹಲವರು ಅನುಮಾನ ವ್ಯಕ್ತಪಡಿಸಿದ್ದು, ಅರಮನೆಗೆ ಮತ್ತೊಬ್ಬ ವಾರಸುದಾರ ಆಗಮಿಸುತ್ತಿದ್ದಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು.

2017ರಲ್ಲಿ ಯದುವೀರ್-‌ ತ್ರಿಶಿಕಾ ಜೋಡಿಗೆ ಚೊಚ್ಚಲ ಮಗುವಿನ ಆಗಮನವಾಗಿತ್ತು. ಗಂಡು ಮಗುವಿಗೆ ಆದ್ಯವೀರ್‌ ಎಂದು ಹೆಸರು ಇಟ್ಟಿದ್ದಾರೆ. ವಿಶೇಷ ಎಂದರೆ, 2017ರ ದಸರಾ ಮಹೋತ್ಸವಗಳ ಕಾರ್ಯಕ್ರಮದಲ್ಲಿ ತ್ರಿಶಿಕಾ ಭಾಗವಹಿಸುವಾಗಲೂ ಗರ್ಭಿಣಿಯಾಗಿದ್ದರು. 56 ವರ್ಷಗಳ ಬಳಿಕ ಗರ್ಭಿಣಿ ಮಹಾರಾಣಿ ದಸರಾ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅರಮನೆಯವರು ಹರ್ಷ ವ್ಯಕ್ತಪಡಿಸಿದ್ದರು. ಈ ವರ್ಷ ಕೂಡ ಕೃಷಿಕ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ರಾಜ ಮನೆತನಕ್ಕೆ ಡಬಲ್ ಖುಷಿ ತಂದುಕೊಟ್ಟಿದೆ.

Share. Facebook Twitter LinkedIn WhatsApp Email

Related Posts

BREAKING : ಗದಗದಲ್ಲಿ ಘೋರ ದುರಂತ : ಡ್ಯಾನ್ಸಿಂಗ್ ಫ್ಲೈ ಜೋಕಾಲಿ ತೊಟ್ಟಿಲು ಕಳಚಿಬಿದ್ದು, 8 ಜನರಿಗೆ ಗಾಯ!

04/05/2026 10:05 AM1 Min Read

BREAKING : ದಾವಣಗೆರೆ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪಗೆ ಭಾರೀ ಮುನ್ನಡೆ

04/05/2026 9:44 AM1 Min Read

BREAKING : ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಕಾಂಗ್ರೆಸ್ ನ ಉಮೇಶ್ ಮೇಟಿ 11 ಸಾವಿರ ಮತಗಳ ಭಾರೀ ಮುನ್ನಡೆ

04/05/2026 9:38 AM1 Min Read
Recent News

​’ನನ್ನ ಮಗಳಿಗೆ ನ್ಯಾಯ ಸಿಗುವವರೆಗೆ ಯಾವ ರಾಜಕಾರಣಿಯೂ ಬರಬೇಡಿ’: ಪುಣೆ ಬಾಲಕಿಯ ತಂದೆಯ ಆಕ್ರೋಶದ ಮನವಿ

04/05/2026 10:15 AM

BREAKING : ಗೆಲುವಿನತ್ತ ‘TVK’ ಪಕ್ಷ : ಇತ್ತ ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ನಟಿ ತ್ರಿಷಾ!

04/05/2026 10:14 AM

BREAKING : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ : ಬಹುಮತದತ್ತ ಬಿಜೆಪಿ ದಾಪುಗಾಲು.!

04/05/2026 10:12 AM

BREAKING : ಗದಗದಲ್ಲಿ ಘೋರ ದುರಂತ : ಡ್ಯಾನ್ಸಿಂಗ್ ಫ್ಲೈ ಜೋಕಾಲಿ ತೊಟ್ಟಿಲು ಕಳಚಿಬಿದ್ದು, 8 ಜನರಿಗೆ ಗಾಯ!

04/05/2026 10:05 AM
State News
KARNATAKA

BREAKING : ಗದಗದಲ್ಲಿ ಘೋರ ದುರಂತ : ಡ್ಯಾನ್ಸಿಂಗ್ ಫ್ಲೈ ಜೋಕಾಲಿ ತೊಟ್ಟಿಲು ಕಳಚಿಬಿದ್ದು, 8 ಜನರಿಗೆ ಗಾಯ!

By kannadanewsnow0504/05/2026 10:05 AM KARNATAKA 1 Min Read

ಗದಗ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಸಂಭ್ರಮದ ನಡುವೆಯೇ…

BREAKING : ದಾವಣಗೆರೆ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪಗೆ ಭಾರೀ ಮುನ್ನಡೆ

04/05/2026 9:44 AM

BREAKING : ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಕಾಂಗ್ರೆಸ್ ನ ಉಮೇಶ್ ಮೇಟಿ 11 ಸಾವಿರ ಮತಗಳ ಭಾರೀ ಮುನ್ನಡೆ

04/05/2026 9:38 AM

BREAKING : ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಫಲಿತಾಂಶ : ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ ಮುನ್ನಡೆ

04/05/2026 9:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.