Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇಂದು ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಮೇಲೆ ಮತ್ತೆ ಭೀಕರ ದಾಳಿ : ಡೊನಾಲ್ಡ್ ಟ್ರಂಪ್ ಎಚ್ಚರಿಕೆ!

11/04/2026 6:29 AM

BREAKING : ಇಂದು ಇರಾನ್ ಅಮೆರಿಕ ನಡುವೆ ಶಾಂತಿ ಮಾತುಕತೆ : ಇಸ್ಲಾಮಾಬಾದನ್ನು ಲಾಕ್ ಡೌನ್ ಮಾಡಿದ ಪಾಕಿಸ್ತಾನ್

11/04/2026 6:26 AM

ಬೆಂಗಳೂರಲ್ಲಿ ಭೀಕರ ಅಪಘಾತ : ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು!

11/04/2026 6:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಇಂದು ಇರಾನ್ ಅಮೆರಿಕ ನಡುವೆ ಶಾಂತಿ ಮಾತುಕತೆ : ಇಸ್ಲಾಮಾಬಾದನ್ನು ಲಾಕ್ ಡೌನ್ ಮಾಡಿದ ಪಾಕಿಸ್ತಾನ್
WORLD

BREAKING : ಇಂದು ಇರಾನ್ ಅಮೆರಿಕ ನಡುವೆ ಶಾಂತಿ ಮಾತುಕತೆ : ಇಸ್ಲಾಮಾಬಾದನ್ನು ಲಾಕ್ ಡೌನ್ ಮಾಡಿದ ಪಾಕಿಸ್ತಾನ್

By kannadanewsnow0511/04/2026 6:26 AM

ಇಸ್ಲಾಮಾಬಾದ್ : ಇರಾನ್ ಅಮೆರಿಕ ಯುದ್ಧ ನಡೆಯುತ್ತಿರುವ ಹಿನೆಲೆಯಲ್ಲಿ ಇಂದು ಪಾಕಿಸ್ತಾನದಲ್ಲಿ ಇರಾನ್ ಅಮೆರಿಕದ ನಡುವೆ ಶಾಂತಿಮಾತಕದ ನಡೆಯಲಿದೆ. ಪಾಕಿಸ್ತಾನದ ಇಸ್ಲಾಮಬಾದ್ ನಲ್ಲಿ ಈ ಒಂದು ಶಾಂತಿ ಮಾತುಕತೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಸ್ಲಾಮಬಾದ್ ನಗರವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ.

ನಾಯಕರ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ ಮನೆಗಳಿಂದ ಯಾರು ಹೊರಗಡೆ ಬರದಂತೆ ಸರ್ಕಾರ ಸೂಚನೆ ನೀಡಿದೆ. ನಗರದ ಎಲ್ಲಾ ಬೀದಿಗಳಲ್ಲಿ ಪೊಲೀಸರು ಮತ್ತು ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸಂಧಾನ ಸಭೆ ನಡೆಯುವ ಸೆರೆನಾ ಹೋಟೆಲ್ಗೆ ಸರ್ಪಗಾವಲು ಇದ್ದು, ಪೊಲೀಸರು ಹಾಗೂ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸೆರೆನ ಹೋಟೆಲ್ ಸುತ್ತಮುತ್ತ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ.

ಇಂದು ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ಶಾಂತಿ ಮಾತುಕತೆ ಹಿನ್ನೆಲೆ, ಶಾಂತಿ ಮಾತುಕತೆಗೂ ಇರಾನ್ ನಿಂದ ಎರಡು ಷರತ್ತು ಕೇಳಿ ಬಂದಿದ್ದು, ಕದನ ವಿರಾಮ ಲೇಬನಾನ್ ಗು ಅನ್ವಯ ಆಗಬೇಕು ಎಂದು ಪಟ್ಟು ಹಿಡಿದಿದೆ. ಅಲ್ಲದೆ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವು ಮಾಡಬೇಕು ಎಂದು ಇರಾನ್ ತನ್ನ ಎರಡು ಷರತ್ತು ಹೇಳಿದೆ. ಈ ಕುರಿತು ಇರಾನನ ಸ್ಪೀಕರ್ ಮೊಹಮ್ಮದ್ ಬಕರ್ ಗಾಲಿಬಾಫ್ ಪೋಸ್ಟ್ ಮಾಡಿದ್ದಾರೆ. ಇರಾನ್ ಶರತ್ತಿಗೆ ಡೊನಾಲ್ಡ್ ಟ್ರಂಪ್ ಇದೀಗ ತಿರುಗೇಟು ಕೊಟ್ಟಿದ್ದು ಒಪ್ಪಂದಕ್ಕೆ ಇರಾನ್ ಬಾರದಿದ್ದರೆ ಭೀಕರವಾಗಿ ದಾಳಿ ಆಗುತ್ತದೆ ಎಂದು ಮಾರ್ನಿಂಗ್ ಕೊಟ್ಟಿದ್ದಾರೆ.

Share. Facebook Twitter LinkedIn WhatsApp Email

Related Posts

‘MMIWG2SLGBTQQIA+’ ಎಂದರೆ ಏನು? ಕೆನಡಾ ಸಂಸದೆಯ ಹೇಳಿಕೆಗೆ ಎಲೋನ್ ಮಸ್ಕ್ ವ್ಯಂಗ್ಯ.!

10/04/2026 11:18 AM2 Mins Read

BREAKING : ಬೈರುತ್ ಕಾರ್ಯಾಚರಣೆಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ `ನಯೀಮ್ ಖಾಸಿಮ್’ ಹತ್ಯೆ : `IDF’ ಘೋಷಣೆ

09/04/2026 1:40 PM1 Min Read

ಅಬುಧಾಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾರಿ ತಪ್ಪಿಸುವ ಮಾಹಿತಿ ಹಂಚಿಕೊಂಡ 375 ಮಂದಿ ಬಂಧನ

08/04/2026 6:48 PM1 Min Read
Recent News

BIG NEWS : ಇಂದು ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಮೇಲೆ ಮತ್ತೆ ಭೀಕರ ದಾಳಿ : ಡೊನಾಲ್ಡ್ ಟ್ರಂಪ್ ಎಚ್ಚರಿಕೆ!

11/04/2026 6:29 AM

BREAKING : ಇಂದು ಇರಾನ್ ಅಮೆರಿಕ ನಡುವೆ ಶಾಂತಿ ಮಾತುಕತೆ : ಇಸ್ಲಾಮಾಬಾದನ್ನು ಲಾಕ್ ಡೌನ್ ಮಾಡಿದ ಪಾಕಿಸ್ತಾನ್

11/04/2026 6:26 AM

ಬೆಂಗಳೂರಲ್ಲಿ ಭೀಕರ ಅಪಘಾತ : ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು!

11/04/2026 6:11 AM

BREAKING : ಇರಾನ್ ಸೇನೆ ಸೋತಿದ್ದು, ಶೀಘ್ರ ಹೊರ್ಮುಜ್ ಜಲಸಂಧಿ ತೆರೆಯುತ್ತೇವೆ : ಡೊನಾಲ್ಡ್ ಟ್ರಂಪ್ ಹೇಳಿಕೆ

11/04/2026 6:06 AM
State News
KARNATAKA

ಬೆಂಗಳೂರಲ್ಲಿ ಭೀಕರ ಅಪಘಾತ : ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು!

By kannadanewsnow0511/04/2026 6:11 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ…

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.