ಮಂಗಳೂರು : ಮಂಗಳೂರಿನಲ್ಲಿ ಘೋರ ಘಟನೆ ಒಂದು ನಡೆದಿದ್ದು ಚುರುಮುರಿ ಸ್ಟಾಲ್ ಗೆ ಬಂದ ಹಸಿವಿಗೆ ಕೀಚಕನೊಬ್ಬ ಚೂರಿ ಇರಿದಿರುವ ಘಟನೆ ಮಂಗಳೂರು ಹೊರವಲಯದ ಎಡಪದ ವಿನ ಭೂಪಾಡಿಕಲ್ಲು ಬಳಿ ಈ ಒಂದು ಘಟನೆ ನಡೆದಿದೆ.
ಆಹಾರ ಅರಿಸಿ ಬಂದ ಹಸು ಸ್ಟಾಲ್ ಬಳಿ ಏನಾದರೂ ತಿನ್ನಲು ಸಿಗುತ್ತೆ ಅಂತ ಬಂದಿತ್ತು. ಈ ವೇಳೆ ಹಸುವನ್ನು ಚೂರಿ ಇರಿದು ಉಮರಬ್ಬ ಎಂಬಾತ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಹಸುವಿನ ಮೂತಿಗೆ ಉಮರಬ್ಬ ಚೂರಿಯಿಂದ ಇರಿದಿದ್ದಾನೆ. ಅರಿಶಿಣ ಹಚ್ಚಿ ಅಯ್ಯಪ್ಪ ಮಾಲಾಧಾರಿಗಳು ಮತ್ತು ಸ್ಥಳೀಯರು ಹಸುವನ್ನು ಆರೈಕೆ ಮಾಡಿದ್ದಾರೆ. ಉಮರಬ್ಬನ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.








