Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಬಾರೀ ಆಘಾತ: H-1B ವೀಸಾ ಕನಿಷ್ಠ ವೇತನ 30% ಹೆಚ್ಚಳ; ಉದ್ಯೋಗಿಗಳಲ್ಲಿ ಆತಂಕ!

BREAKING : ಪಾಕಿಸ್ತಾನದಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಶೀಮಾ ಕಿರ್ಮಾನಿ ಅರೆಸ್ಟ್ | Video Viral

ಅಂತ್ಯಗೊಳ್ಳಲಿದೆಯೇ ರಷ್ಯಾ-ಉಕ್ರೇನ್ ಮಹಾಯುದ್ಧ? ಶಾಂತಿ ಮಾತುಕತೆಗೆ ಪುಟಿನ್ ಸಮ್ಮತಿ; ಝೆಲೆನ್ಸ್ಕಿ ಜೊತೆ ಶೃಂಗಸಭೆಗೆ ರಷ್ಯಾ ಮುಂದು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೆಹಲಿಯನ್ನು ಟಾರ್ಗೆಟ್ ಮಾಡಿದ್ದ ಪಾಕ್ ನ ‘ಫತಾಹ್-2’ ಮಿಸೈಲ್ ಹೊಡೆದುರುಳಿಸಿದ ಭಾರತೀಯ ಸೇನೆ
INDIA

BREAKING : ದೆಹಲಿಯನ್ನು ಟಾರ್ಗೆಟ್ ಮಾಡಿದ್ದ ಪಾಕ್ ನ ‘ಫತಾಹ್-2’ ಮಿಸೈಲ್ ಹೊಡೆದುರುಳಿಸಿದ ಭಾರತೀಯ ಸೇನೆ

By kannadanewsnow05

ಹರಿಯಾಣ : ಪಾಕಿಸ್ತಾನ ಪದೇ ಪದೇ ಕಾಲು ಕೆದರಿಕೊಂಡು ಭಾರತದ ಮೇಲೆ ದಾಳಿ ಮಾಡುತ್ತಿದ್ದು ಅದಕ್ಕೆ ತಕ್ಕ ತಿರುಗೇಟು ಕೂಡ ಭಾರತೀಯ ಸೇನೆ ನೀಡಿದೆ. ಇದುವರೆಗೂ ಪಾಕಿಸ್ತಾನ ಭಾರತ ಮೇಲೆ ಎಷ್ಟೆಲ್ಲ ಡ್ರೋನ್ ದಾಳಿ ಮಾಡಿದೆಯೋ, ಅಷ್ಟೆಲ್ಲ ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದು ಉರುಳಿಸಿದೆ. ಇದೀಗ ಹರಿಯಾಣದ ಸಿರ್ಸಾದಲ್ಲಿ ದೆಹಲಿಯನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನದ ಮತ್ತೊಂದು ಮೀಸೆಲ್ ಅನ್ನು ಭಾರತೀಯ ಸೇನೆ ಹೊಡೆದು ಉಳಿಸಿದೆ.

ಹೌದು ಹರಿಯಾಣದ ಸಿರ್ಸಾದಲ್ಲಿ ಪಾಕಿಸ್ತಾನದ ಮಿಸೈಲ್ ಅನ್ನು ಭಾರತೀಯ ಸೇನೆ ಪುಡಿಗಟ್ಟಿದೆ. ಬಳಿಕ ಮಿಸೈಲ್ ನ ಅವಶೇಷಗಳನ್ನು ವಾಹನಕ್ಕೆ ತುಂಬಿ ಸ್ಥಳಾಂತರಿಸಲಾಗಿದೆ. ದೆಹಲಿಯನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನದ ಮಿಸೈಲ್ ಅನ್ನು ಇದೀಗ ಭಾರತೀಯ ಸೇನೆ ಹೊಡೆದು ಪುಡಿ ಪುಡಿ ಮಾಡಿದೆ.

Share. Facebook Twitter LinkedIn WhatsApp Email

Related Posts

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಬಾರೀ ಆಘಾತ: H-1B ವೀಸಾ ಕನಿಷ್ಠ ವೇತನ 30% ಹೆಚ್ಚಳ; ಉದ್ಯೋಗಿಗಳಲ್ಲಿ ಆತಂಕ!

1 Min Read

BREAKING : ಪಾಕಿಸ್ತಾನದಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಶೀಮಾ ಕಿರ್ಮಾನಿ ಅರೆಸ್ಟ್ | Video Viral

1 Min Read

ಅಂತ್ಯಗೊಳ್ಳಲಿದೆಯೇ ರಷ್ಯಾ-ಉಕ್ರೇನ್ ಮಹಾಯುದ್ಧ? ಶಾಂತಿ ಮಾತುಕತೆಗೆ ಪುಟಿನ್ ಸಮ್ಮತಿ; ಝೆಲೆನ್ಸ್ಕಿ ಜೊತೆ ಶೃಂಗಸಭೆಗೆ ರಷ್ಯಾ ಮುಂದು!

1 Min Read
Recent News

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಬಾರೀ ಆಘಾತ: H-1B ವೀಸಾ ಕನಿಷ್ಠ ವೇತನ 30% ಹೆಚ್ಚಳ; ಉದ್ಯೋಗಿಗಳಲ್ಲಿ ಆತಂಕ!

BREAKING : ಪಾಕಿಸ್ತಾನದಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಶೀಮಾ ಕಿರ್ಮಾನಿ ಅರೆಸ್ಟ್ | Video Viral

ಅಂತ್ಯಗೊಳ್ಳಲಿದೆಯೇ ರಷ್ಯಾ-ಉಕ್ರೇನ್ ಮಹಾಯುದ್ಧ? ಶಾಂತಿ ಮಾತುಕತೆಗೆ ಪುಟಿನ್ ಸಮ್ಮತಿ; ಝೆಲೆನ್ಸ್ಕಿ ಜೊತೆ ಶೃಂಗಸಭೆಗೆ ರಷ್ಯಾ ಮುಂದು!

ಅಪ್ರಾಪ್ತ ವಯಸ್ಸಲ್ಲಿ ಮಾಡಿದ ಅಪರಾಧ ಕೃತ್ಯಗಳಿಗೆ, ವಯಸ್ಕನಾದಾಗ ಬಂಧಿಸಲು ಸಾಧ್ಯವಿಲ್ಲ : ಹೈಕೋರ್ಟ್ ಮಹತ್ವದ ಆದೇಶ

State News
KARNATAKA

ಅಪ್ರಾಪ್ತ ವಯಸ್ಸಲ್ಲಿ ಮಾಡಿದ ಅಪರಾಧ ಕೃತ್ಯಗಳಿಗೆ, ವಯಸ್ಕನಾದಾಗ ಬಂಧಿಸಲು ಸಾಧ್ಯವಿಲ್ಲ : ಹೈಕೋರ್ಟ್ ಮಹತ್ವದ ಆದೇಶ

By kannadanewsnow05 KARNATAKA 1 Min Read

ಬೆಂಗಳೂರು : ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಎಸಗಿರುವ ಅಪರಾಧಗಳನ್ನು ಆಧಾರವಾಗಿಟ್ಟುಕೊಂಡು ಗೂಂಡಾ ಕಾಯಿದೆಯಡಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಧನ ಆದೇಶ ಹೊರಡಿಸಲು ಅಧಿಕಾರವಿಲ್ಲ…

BREAKING : ಇಂದು ಸಂಜೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಸಚಿವ ಡಿ ಸುಧಾಕರ್ ಅಂತ್ಯಕ್ರಿಯೆ | D.Sudhakar

ಸಿಲಿಕಾನ್ ಸಿಟಿಗೆ ಅಂಟಿದ ‘ವರದಕ್ಷಿಣೆ’ ಕಪ್ಪುಚುಕ್ಕೆ: ಮೆಟ್ರೋ ನಗರಗಳ ಪೈಕಿ ಬೆಂಗಳೂರಲ್ಲೇ ಅತಿ ಹೆಚ್ಚು ಕೇಸ್; ದೇಶಕ್ಕೇ ನಂ.1!

SHOCKING : ನಾದಿನಿಯರ ಫೋಟೋ ತೆಗೆದಿದ್ದಕ್ಕೆ ಪತ್ನಿ ಆಕ್ಷೇಪ : 6 ತಿಂಗಳ ಮಗು ಸೇರಿ 5 ಮಂದಿ ಮೇಲೆ ಆ್ಯಸಿಡ್‌ ದಾಳಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.