ಗ್ರೀಸ್ : ಗ್ರೀಸ್ ನಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ತಿಳಿಸಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರದ ಮಾಹಿತಿ ಪ್ರಕಾರ, ಗ್ರೀಸ್‌ನಲ್ಲಿ ಬೆಳಿಗ್ಗೆ 08:49 IST ಕ್ಕೆ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.
An earthquake with a magnitude of 6.0 on the Richter Scale hit Greece at 08:49 IST: National Centre for Seismology pic.twitter.com/STGcS7cBnV
— ANI (@ANI) May 22, 2025