ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಳಿಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಇಂದು ಸಾರಿಗೆ ಬಸ್ಗಳು ರಸ್ತೆಗೆ ಹಿಡಿಯಲ್ಲ ಹಾಗಾಗಿ ಇದರ ಪರಿಣಾಮ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೇಲು ಬಿರುದು ಆದರೂ ಕೂಡ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ ಎನ್ನಲಾಗಿದೆ.
ಹೌದು ರಾಜ್ಯದಲ್ಲಿ ಇಂದು ಶಾಲೆಗಳಿಗೆ ಯಾವುದೇ ರಜೆ ಇಲ್ಲ. ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಿಗೆ ರಜೆ ಇಲ್ಲ ಎಂದನಂತೆ ಇದು ಶಾಲಾ-ಕಾಲೇಜುಗಳಿಗೆ ಗಳು ತೆರೆಯಲಿವೆ. ಬಸ್ಗಳಲ್ಲಿ ಆಶ್ರಯಿಸಿರುವ ವಿದ್ಯಾರ್ಥಿಗಳು ಪರದಾಟ ಸಾಧ್ಯತೆ ಎದುರಾಗಿದೆ. ಬಸ್ ಗಳ ಸಂಚಾರ ಬಂದ್ ಇರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಲಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಶಾಲಾ ಕಾಲೇಜುಗಳಿಗೆ ಇಂದು ಯಾವುದೇ ರಜೆ ಇಲ್ಲ. ಮುಷ್ಕರಕ್ಕೆ ಸರ್ಕಾರಿ, ಖಾಸಗಿ ಹಾಗು ಅನುದಾನಿತ ಶಾಲೆಗಳ ಬೆಂಬಲ ಇಲ್ಲ ಹೀಗಾಗಿ ರಾಜ್ಯಾದ್ಯಂತ ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿದೆ. ಕೆಲವು ಖಾಸಗಿ ಶಾಲೆಗಳಿಂದ ಮುಷ್ಕರಕ್ಕೆ ನೈತಿಕ ಬೆಂಬಲ ಮಾತ್ರ ನೀಡಿವೆ. ಮಕ್ಕಳನ್ನು ಶಾಲೆಗಳಿಗೆ ಕಳಿಸುವಂತೆ ಶಾಲಾ ಮಂಡಳಿಗಳು ಪೋಷಕರಿಗೆ ಮನವಿ ಮಾಡಿವೆ.