ನವದೆಹಲಿ : ತಿರುಪತಿ ದೇವಸ್ಥಾನಕ್ಕೆ ಪ್ರಸಾದ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಕಲಬೆರಕೆ ಬಗ್ಗೆ ತನಿಖೆ ನಡೆಸಲು ಆಂಧ್ರಪ್ರದೇಶ ಸರ್ಕಾರ ಮಂಗಳವಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಈ ನಿಟ್ಟಿನಲ್ಲಿ ಘೋಷಣೆ ಮಾಡಿದ ಎರಡು ದಿನಗಳ ನಂತರ ಎಸ್ಐಟಿ ರಚನೆ ಬಂದಿದೆ.
ಎಸ್ಐಟಿಯ ಸದಸ್ಯರು.!
ಗುಂಟೂರು ವಲಯ ಐಜಿ ಸರ್ವಶ್ರೇಷ್ಠ ತ್ರಿಪಾಠಿ (ಐಪಿಎಸ್)
ಡಿಐಜಿ ಗೋಪಿನಾಥ ಜೆಟ್ಟಿ
ಎಸ್ಪಿ ಹರ್ಷವರ್ಧನ ರಾಜು
BREAKING : ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ : ಹಿಜ್ಬುಲ್ಲಾ ಕಮಾಂಡರ್ ‘ಇಬ್ರಾಹಿಂ ಕ್ವಾಬೈಸಿ’ ಸಾವು : ವರದಿ
BIG NEWS : ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯ ಮಾಡಿಲ್ಲ : HD ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ!
6 ಮಿಲಿಯನ್ ಮೊಬೈಲ್ ಸ್ಥಗಿತ, 65 ಸಾವಿರ ‘URL’ಗಳ ನಿರ್ಬಂಧ ; ‘ಸೈಬರ್ ವಂಚನೆ ತಡೆ’ಗೆ ಸರ್ಕಾರ ಮಹತ್ವದ ಕ್ರಮ