ನ್ಯೂಯಾರ್ಕ್: ವಾಷಿಂಗ್ಟನ್ ಡಿಸಿಯ ಇಸ್ರೇಲಿ ರಾಯಭಾರಿಯ ಇಬ್ಬರು ಅಧಿಕಾರಿಗಳನ್ನು ಬುಧವಾರ ರಾತ್ರಿ ಕ್ಯಾಪಿಟಲ್ ಯಹೂದಿ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮದಿಂದ ನಿರ್ಗಮಿಸುವಾಗ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಯಹೂದಿ ಮ್ಯೂಸಿಯಂನಲ್ಲಿ ನಡೆದ ಯಹೂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ಇಸ್ರೇಲಿ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಲಾಗಿದೆ. ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲು ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಇಸ್ರೇಲ್‌ನ ಪ್ರತಿನಿಧಿಗಳು ಮತ್ತು ಯಹೂದಿ ಸಮುದಾಯಗಳನ್ನು ರಕ್ಷಿಸಲು ಸ್ಥಳೀಯ ಮತ್ತು ಫೆಡರಲ್ ಮಟ್ಟದಲ್ಲಿ ಕಾನೂನು ಜಾರಿ ಅಧಿಕಾರಿಗಳ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ” ಎಂದು ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ವಕ್ತಾರ ತಾಲ್ ನಯಿಮ್ ಹೇಳಿದ್ದಾರೆ.
The scene outside the deadly shooting at the Capital Jewish Museum in Washington, D.C., where two people were killed.
The attack occurred during a reception hosted by the American Jewish Committee’s DC Young Professional Board.
According to witnesses, a man entered the museum… pic.twitter.com/glfK08kYQS
— Aviva Klompas (@AvivaKlompas) May 22, 2025
Spokesperson of the Israeli embassy in Washington, US, Tal Naim says, "Two staff members of the Israeli embassy were shot this evening at close range while attending a Jewish event at the Capital Jewish Museum in Washington DC. We have full faith in law enforcement authorities on… pic.twitter.com/11tK20TkFB
— ANI (@ANI) May 22, 2025