Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೈಸೂರಲ್ಲಿ ಬಂಡಿ ಓಡಿಸುವಾಗ ಘೋರ ದುರಂತ : ಆಯತಪ್ಪಿ ಕೆಳಗೆ ಬಿದ್ದು ಯುವಕ ದುರ್ಮರಣ!

18/02/2026 1:39 PM

ಬಳ್ಳಾರಿ : ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ : ಮಂಗಳಮುಖಿ, ಆಟೋ ಡ್ರೈವರ್ ಸಾವಿನ ಸುತ್ತ ಅನುಮಾನದ ಹುತ್ತ!

18/02/2026 1:38 PM

ಭಾರತದಲ್ಲಿನ ಈ 10 ಆದಾಯಗಳು ಸಂಪೂರ್ಣವಾಗಿ ತೆರಿಗೆ ಮುಕ್ತ : ಇಲ್ಲಿದೆ ಸಂಪೂರ್ಣ ಪಟ್ಟಿ

18/02/2026 1:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೊಸ ವರ್ಷಕ್ಕೆ ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಇಂದು ಒಂದೇ ದಿನ ಚಿನ್ನದ ಬೆಲೆ ₹1,580 ಹೆಚ್ಚಳ | Gold Price Hike
KARNATAKA

BREAKING : ಹೊಸ ವರ್ಷಕ್ಕೆ ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಇಂದು ಒಂದೇ ದಿನ ಚಿನ್ನದ ಬೆಲೆ ₹1,580 ಹೆಚ್ಚಳ | Gold Price Hike

By kannadanewsnow5705/01/2026 11:59 AM

ನವದೆಹಲಿ: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ಇಂದು ಒಂದೇ ದಿನಕ್ಕೆ ಚಿನ್ನದ ದರವು 1,580 ರೂ. ಹೆಚ್ಚಳವಾಗಿದೆ. ಆ ಮೂಲಕ ಒಂದೇ ದಿನಕ್ಕೆ ದಾಖಲೆ ಮಟ್ಟದಲ್ಲಿ ಆಭರಣದ ದರವು ಹೆಚ್ಚಳಗೊಂಡಿದೆ.

ಜನವರಿ 5, 2026 ರಂದು 1580 ರೂಪಾಯಿ ಹೆಚ್ಚಳ ಆಗುವ ಮೂಲಕ 10 ಗ್ರಾಂ ಚಿನ್ನದ ಬೆಲೆ 1.37 ಲಕ್ಷ ರೂಪಾಯಿಗೆ ತಲುಪಿದೆ. 24K ಚಿನ್ನದ ಬೆಲೆ 1 ಗ್ರಾಂಗೆ ₹13,740 ಕ್ಕೆ ತಲುಪಿದ್ದು, ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ ₹1,580 ರಷ್ಟು ಏರಿಕೆ ಕಂಡಿದೆ.

ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,740 ರೂಪಾಯಿ ಇದ್ದು, ಇಂದು 158 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,37,400 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1580 ರೂಪಾಯಿ ಹೆಚ್ಚಳ ಆಗಿದೆ.

ಭಾರತದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ 1 ಗ್ರಾಂಗೆ)

ಚೆನ್ನೈ (ಅತ್ಯಂತ ದುಬಾರಿ),₹13,833, ₹12,680, ₹10,575

ಮುಂಬೈ / ದೆಹಲಿ,₹13,755, ₹12,610, ₹10,305

ಬೆಂಗಳೂರು / ಹೈದರಾಬಾದ್,₹13,740, ₹12,595, ₹10,305

ಕೇರಳ / ಪುಣೆ,₹13,740, ₹12,595, ₹10,305

ಅಹಮದಾಬಾದ್,₹13,745, ₹12,600, ₹10,310

ಬೆಳ್ಳಿ ಬೆಲೆ ಗಗನಕ್ಕೇರುತ್ತಿದೆ

ಚಿನ್ನದ ದರ ಏರಿಕೆಯಾದಂತೆ ಬೆಳ್ಳಿಯ ಬೆಲೆ ಕೂಡ ಗಗನಕ್ಕೇರುತ್ತಿದೆ. ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಬೆಳ್ಳಿಯ ಮೇಲೆ ₹6 ಏರಿಕೆಯಾಗಿದೆ.

1 ಗ್ರಾಂ ಬೆಳ್ಳಿ: ₹247 (ನಿನ್ನೆ ₹241 ಇತ್ತು)

10 ಗ್ರಾಂ ಬೆಳ್ಳಿ: ₹2,470

100 ಗ್ರಾಂ ಬೆಳ್ಳಿ: ₹24,700

1 ಕೆಜಿ ಬೆಳ್ಳಿ: ₹2,47,000

BREAKING: Shocking news for jewellery lovers for the new year: Gold price hiked by ₹1580 in a single day today | Gold Price Hike
Share. Facebook Twitter LinkedIn WhatsApp Email

Related Posts

ಮೈಸೂರಲ್ಲಿ ಬಂಡಿ ಓಡಿಸುವಾಗ ಘೋರ ದುರಂತ : ಆಯತಪ್ಪಿ ಕೆಳಗೆ ಬಿದ್ದು ಯುವಕ ದುರ್ಮರಣ!

18/02/2026 1:39 PM1 Min Read

ಬಳ್ಳಾರಿ : ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ : ಮಂಗಳಮುಖಿ, ಆಟೋ ಡ್ರೈವರ್ ಸಾವಿನ ಸುತ್ತ ಅನುಮಾನದ ಹುತ್ತ!

18/02/2026 1:38 PM1 Min Read

ALERT : ನಾಯಿಗಳು ಉಗುರುಗಳಿಂದ ಪರಚಿದ್ರೂ `ರೇಬಿಸ್ ಸೋಂಕು’ ಬರಬಹುದು ಎಚ್ಚರ !

18/02/2026 1:19 PM2 Mins Read
Recent News

ಮೈಸೂರಲ್ಲಿ ಬಂಡಿ ಓಡಿಸುವಾಗ ಘೋರ ದುರಂತ : ಆಯತಪ್ಪಿ ಕೆಳಗೆ ಬಿದ್ದು ಯುವಕ ದುರ್ಮರಣ!

18/02/2026 1:39 PM

ಬಳ್ಳಾರಿ : ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ : ಮಂಗಳಮುಖಿ, ಆಟೋ ಡ್ರೈವರ್ ಸಾವಿನ ಸುತ್ತ ಅನುಮಾನದ ಹುತ್ತ!

18/02/2026 1:38 PM

ಭಾರತದಲ್ಲಿನ ಈ 10 ಆದಾಯಗಳು ಸಂಪೂರ್ಣವಾಗಿ ತೆರಿಗೆ ಮುಕ್ತ : ಇಲ್ಲಿದೆ ಸಂಪೂರ್ಣ ಪಟ್ಟಿ

18/02/2026 1:38 PM

Big News: ಬಾಂಗ್ಲಾದೇಶದ ವಿದೇಶಾಂಗ ಸಚಿವರಾಗಿ ಖಲೀಲುರ್ ರೆಹಮಾನ್ ನೇಮಕ

18/02/2026 1:32 PM
State News
KARNATAKA

ಮೈಸೂರಲ್ಲಿ ಬಂಡಿ ಓಡಿಸುವಾಗ ಘೋರ ದುರಂತ : ಆಯತಪ್ಪಿ ಕೆಳಗೆ ಬಿದ್ದು ಯುವಕ ದುರ್ಮರಣ!

By kannadanewsnow0518/02/2026 1:39 PM KARNATAKA 1 Min Read

ಮೈಸೂರು : ಮೈಸೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು ಬಂಡಿ ಓಡಿಸುವಾಗ ಕೆಳಗೆ ಬಿದ್ದು ಯುವಕ ದುರ್ಮರಣ ಹೊಂದಿದ್ದಾನೆ. ಮೈಸೂರು ಜಿಲ್ಲೆಯ…

ಬಳ್ಳಾರಿ : ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ : ಮಂಗಳಮುಖಿ, ಆಟೋ ಡ್ರೈವರ್ ಸಾವಿನ ಸುತ್ತ ಅನುಮಾನದ ಹುತ್ತ!

18/02/2026 1:38 PM

ALERT : ನಾಯಿಗಳು ಉಗುರುಗಳಿಂದ ಪರಚಿದ್ರೂ `ರೇಬಿಸ್ ಸೋಂಕು’ ಬರಬಹುದು ಎಚ್ಚರ !

18/02/2026 1:19 PM

BIG NEWS : ನಾಳೆ ರಾಜ್ಯಾದ್ಯಂತ ರಸ್ತೆಗಿಳಿಯಲ್ಲ ಸಾರಿಗೆ ಬಸ್ : ಸಿಬ್ಬಂದಿಗಳಿಗೆ ‘ನೋ ವರ್ಕ್ ನೋ ಪೇ’ ಆದೇಶ ಜಾರಿ

18/02/2026 1:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.