Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ನೀರಿನ ಶುಲ್ಕದಲ್ಲಿ ಶೇ. 3 ರಷ್ಟು ಹೆಚ್ಚಳ, ಇಂದಿನಿಂದಲೇ ಹೊಸ ದರ ಜಾರಿ

01/04/2026 10:17 AM

ALERT : ಮುಂದಿನ 3 ತಿಂಗಳು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ `ಹೀಟ್ ವೇವ್’ : ಹವಾಮಾನ ಇಲಾಖೆ ಎಚ್ಚರಿಕೆ.!

01/04/2026 10:10 AM

BIG NEWS : ವಾಹನ ಸವಾರರಿಗೆ ಬಿಗ್ ಶಾಕ್ : ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಟೋಲ್‌ ದರ ಏರಿಕೆ!

01/04/2026 10:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನಟ ಸೈಫ್ ಅಲಿ ಖಾನ್’ ಮೇಲಿನ ದಾಳಿ ಸುದ್ದಿ ಕೇಳಿ ಶಾಕ್ ಆಯ್ತು, ಬೇಗ ಗುಣಮುಖರಾಗಿ ಬನ್ನಿ : ಜ್ಯೂ. NTR ಟ್ವೀಟ್.!
INDIA

BREAKING : ನಟ ಸೈಫ್ ಅಲಿ ಖಾನ್’ ಮೇಲಿನ ದಾಳಿ ಸುದ್ದಿ ಕೇಳಿ ಶಾಕ್ ಆಯ್ತು, ಬೇಗ ಗುಣಮುಖರಾಗಿ ಬನ್ನಿ : ಜ್ಯೂ. NTR ಟ್ವೀಟ್.!

By kannadanewsnow5716/01/2025 10:21 AM

ಮುಂಬೈ : ನಿನ್ನೆ ತಡರಾತ್ರಿ ತಮ್ಮ ಮನೆಗೆ ನುಗ್ಗಿದ ದರೋಡೆಕೋರನಿಂದ ನಡೆದ ಗಲಾಟೆಯಲ್ಲಿ ಗಾಯಗಳಾಗಿ ನಟ ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ನಟ ಜ್ಯೂ. NTR ಟ್ವೀಟ್ ಮಾಡಿದ್ದು, ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಸುದ್ದಿ ಕೇಳಿ ಶಾಕ್ ಆಯ್ತು, ಬೇಗ ಗುಣಮುಖರಾಗಿ ಬನ್ನಿ ಎಂದು ಹೇಳಿದ್ದಾರೆ.

Shocked and saddened to hear about the attack on Saif sir.

Wishing and praying for his speedy recovery and good health.

— Jr NTR (@tarak9999) January 16, 2025

ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಾಂದ್ರಾ (ಪಶ್ಚಿಮ) ದಲ್ಲಿರುವ ಅವರ ನಿವಾಸಕ್ಕೆ ದರೋಡೆಕೋರನೊಬ್ಬ ನುಗ್ಗಿ ಚಾಕುವಿನಿಂದ ಇರಿದ ಪರಿಣಾಮ ನಟ ಸೈಫ್ ಅಲಿಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

BREAKING : ನಟ ಸೈಫ್ ಅಲಿ ಖಾನ್' ಮೇಲಿನ ದಾಳಿ ಸುದ್ದಿ ಕೇಳಿ ಶಾಕ್ ಆಯ್ತು BREAKING: Shocked to hear about the attack on Actor Saif Ali Khan wish him a speedy recovery: Ju NTR tweet.! ಬೇಗ ಗುಣಮುಖರಾಗಿ ಬನ್ನಿ : ಜ್ಯೂ. NTR ಟ್ವೀಟ್.!
Share. Facebook Twitter LinkedIn WhatsApp Email

Related Posts

ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರ: ಸೆನ್ಸೆಕ್ಸ್ 1,900 ಪಾಯಿಂಟ್ಸ್ ಏರಿಕೆ; ಒಂದೇ ದಿನದಲ್ಲಿ ಹೂಡಿಕೆದಾರರ ಪಾಲಿಗೆ 10 ಲಕ್ಷ ಕೋಟಿ ಲಾಭ!

01/04/2026 10:06 AM1 Min Read

ದಿನಕ್ಕೆ ಕೇವಲ 30 ನಿಮಿಷದ ನಡಿಗೆ: BP ನಿಯಂತ್ರಣಕ್ಕೆ ರಾಮಬಾಣ! ನಿಮ್ಮ ಹೃದಯದ ಆರೋಗ್ಯದ ಬಗ್ಗೆ ವಿಜ್ಞಾನ ಹೇಳುವುದೇನು?

01/04/2026 10:02 AM1 Min Read

Share Market: ಹೂಡಿಕೆದಾರರ ಮೊಗದಲ್ಲಿ ಮಂದಹಾಸ: ಸೆನ್ಸೆಕ್ಸ್ 1,900 ಪಾಯಿಂಟ್ಸ್ ಭರ್ಜರಿ ಜಿಗಿತ; 22,900ರ ಗಡಿ ದಾಟಿದ ನಿಫ್ಟಿ!

01/04/2026 9:49 AM1 Min Read
Recent News

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ನೀರಿನ ಶುಲ್ಕದಲ್ಲಿ ಶೇ. 3 ರಷ್ಟು ಹೆಚ್ಚಳ, ಇಂದಿನಿಂದಲೇ ಹೊಸ ದರ ಜಾರಿ

01/04/2026 10:17 AM

ALERT : ಮುಂದಿನ 3 ತಿಂಗಳು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ `ಹೀಟ್ ವೇವ್’ : ಹವಾಮಾನ ಇಲಾಖೆ ಎಚ್ಚರಿಕೆ.!

01/04/2026 10:10 AM

BIG NEWS : ವಾಹನ ಸವಾರರಿಗೆ ಬಿಗ್ ಶಾಕ್ : ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಟೋಲ್‌ ದರ ಏರಿಕೆ!

01/04/2026 10:09 AM

ಷೇರು ಮಾರುಕಟ್ಟೆಯಲ್ಲಿ ಗೂಳಿ ಅಬ್ಬರ: ಸೆನ್ಸೆಕ್ಸ್ 1,900 ಪಾಯಿಂಟ್ಸ್ ಏರಿಕೆ; ಒಂದೇ ದಿನದಲ್ಲಿ ಹೂಡಿಕೆದಾರರ ಪಾಲಿಗೆ 10 ಲಕ್ಷ ಕೋಟಿ ಲಾಭ!

01/04/2026 10:06 AM
State News
KARNATAKA

BREAKING : ಬೆಂಗಳೂರು ಜನತೆಗೆ ಬಿಗ್ ಶಾಕ್ : ನೀರಿನ ಶುಲ್ಕದಲ್ಲಿ ಶೇ. 3 ರಷ್ಟು ಹೆಚ್ಚಳ, ಇಂದಿನಿಂದಲೇ ಹೊಸ ದರ ಜಾರಿ

By kannadanewsnow0501/04/2026 10:17 AM KARNATAKA 1 Min Read

ಬೆಂಗಳೂರು : ಗಲ್ಫ್ ಯುದ್ಧದ ಪರಿಣಾಮ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಅಭಾವ ಇದ್ದು ಇದರ ಮಧ್ಯ ಬೆಂಗಳೂರು ಜನತೆಗೆ ಮತ್ತೊಂದು…

ALERT : ಮುಂದಿನ 3 ತಿಂಗಳು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ `ಹೀಟ್ ವೇವ್’ : ಹವಾಮಾನ ಇಲಾಖೆ ಎಚ್ಚರಿಕೆ.!

01/04/2026 10:10 AM

BIG NEWS : ವಾಹನ ಸವಾರರಿಗೆ ಬಿಗ್ ಶಾಕ್ : ಇಂದಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಟೋಲ್‌ ದರ ಏರಿಕೆ!

01/04/2026 10:09 AM

BREAKING : ಜನತೆಗೆ ಬಿಗ್ ಶಾಕ್ ಕೊಟ್ಟ ಶೆಲ್ ಪೆಟ್ರೋಲ್ ಬಂಕ್ : ದೇಶಾದ್ಯಂತ ಪೆಟ್ರೋಲ್ 7 ರೂ., ಡೀಸೆಲ್ 25 ರೂ. ಹೆಚ್ಚಳ

01/04/2026 10:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.