ಪುದುಚೇರಿ : ತಮಿಳು ಚಿತ್ರ ನಟ ವಿಜಯ್ ಅವರು ಇಂದು ಪುದುಚೇರಿಯಲ್ಲಿ ರ್‍ಯಾಲಿ ನಡೆಸುತ್ತಿದ್ದರು. ಈ ವೇಳೆ ಭಾರಿ ಭದ್ರತಾ ಲೋಪ ಆಗಿದ್ದು ಗನ್ ಇಟ್ಟುಕೊಂಡು ನುಗ್ಗುಲು ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ಇಂದು ಪುದುಚೇರಿಯಲ್ಲಿ ತಮಿಳು ನಟ ವಿಜಯ್ ರ್‍ಯಾಲಿ ನಡೆಸುತ್ತಿದ್ದರು ಈ ವೇಳೆ ವ್ಯಕ್ತಿ ಒಬ್ಬ ಗನ್ ಇಟ್ಟುಕೊಂಡು ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ತಕ್ಷಣ ಆತನನ್ನು ಅರೆಸ್ಟ್ ಮಾಡಿದ್ದಾರೆ. ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿದ್ದು ಶಿವಗಂಗೈ ಜಿಲ್ಲಾ ಕಾರ್ಯದರ್ಶಿ ಗಾಡ್ ಡೇವಿಡ್ ಎಂದು ತಿಳಿದು ಬಂದಿದ್ದು, ಟಿವಿಕೆ ಜಿಲ್ಲಾ ಕಾರ್ಯದರ್ಶಿ ಪ್ರಭು ಗಾರ್ಡ್ ಡೇವಿಡ್ ಎಂದು ತಿಳಿದು ಬಂದಿದೆ. ಇತ್ತೀಚಿಗೆ ನಡೆದ ಕೆರೂರು ಕಾಲ್ತುಳಿತ ಪ್ರಕರಣದ ಬಳಿಕ ವಿಜಯ್ ಮತ್ತೊಂದು ರ್‍ಯಾಲಿ ನಡೆಸಿದ್ದಾರೆ.








